ವಿರಾಜಪೇಟೆ ಮೆಟ್ರಿಕ್ ಪೂರ್ವ ಬಾಲಕಿಯ ನಿಲಯದಲ್ಲಿ ಮಹಾ ಪರಿನಿರ್ವಾಣ ದಿನ ಆಚರಣೆ

ವಿರಾಜಪೇಟೆ ಮೆಟ್ರಿಕ್ ಪೂರ್ವ ಬಾಲಕಿಯ ನಿಲಯದಲ್ಲಿ  ಮಹಾ ಪರಿನಿರ್ವಾಣ ದಿನ ಆಚರಣೆ

ಚೆಯ್ಯಂಡಾಣೆ, ಡಿ 6. ವಿರಾಜಪೇಟೆಯ ಸಮಾಜ‌ ಕಲ್ಯಾಣ ಇಲಾಖಾ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಮಹಾನ್ ಮಾನವತಾವಾದಿ,ದೀನ ದಲಿತರ ಆಶಾಕಿರಣ,ಸಂವಿಧಾನ ಶಿಲ್ಪಿ ಡಾ -ಬಿ.ಆರ್.ಅಂಬೇಡ್ಕರ್ ಅವರು ಅಮರರಾದ ದಿನ “ಮಹಾ ಪರಿನಿರ್ವಾಣ ದಿನ” ಆಚರಿಸಲಾಯಿತು.
ವಾರ್ಡನ್ ಸುಮಯ್ಯರವರು ಅವರ ಕೊಡುಗೆ, ಏಳಿಗೆಯನ್ನು ಸ್ಮರಿಸಿ ಮಾತನಾಡಿದರು. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಪುಷ್ಪನಮನ ಸಲ್ಲಿಸಿದರು.

0 0 votes
Article Rating
Subscribe
Notify of
guest
0 Comments
Newest
Oldest Most Voted
error: Content is protected !!
0
Would love your thoughts, please comment.x
()
x