ತಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿನಂ. 37) ಮೂರ್ನಾಡು 32ನೇ ವರ್ಷದ ಅದ್ಧೂರಿ ಆಯುಧ ಪೂಜಾ ಸಮಾರಂಭ
Reading Time: 9 minutes

 

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

32ನೇ ವರ್ಷದ ಅದ್ಧೂರಿ

ಆಯುಧ ಪೂಜಾ ಮಹೋತ್ಸವ

ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ(ರಿ), ಮೂರ್ನಾಡು

(ನೋಂದಣಿ ಸಂಖ್ಯೆ 37)

ಕಾರ್ಯಕ್ರಮದ ವಿವರಗಳು

ದಿನಾಂಕ

ಬುಧವಾರ, 01.10.2025

ಸ್ಥಳ

ಮೂರ್ನಾಡು ಸರಕಾರಿ ಫ್ರೌಡಶಾಲೆ ಮತ್ತು ನಾಡು ಮಂದ್ ಮೈದಾನ

ಮಾನ್ಯರೇ, ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಆಯುಧ ಪೂಜಾ ಸಮಾರಂಭವನ್ನು ಈ ವರ್ಷವೂ ಅತೀ ವಿಜೃಂಭಣೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ಸಮಸ್ತ ಸಾರ್ವಜನಿಕರನ್ನು ಸಂತೋಷಪಡಿಸುವ ಉದ್ದೇಶದಿಂದ…

ವಿವರವಾದ ಕಾರ್ಯಕ್ರಮಗಳ ಪಟ್ಟಿ

  • ಅಪರಾಹ್ನ 2:00 ಗಂಟೆಗೆ: ಅಲಂಕೃತ ವಾಹನಗಳಿಗೆ ಪೂಜಾ ಕಾರ್ಯಕ್ರಮ.
  • ಮಧ್ಯಾಹ್ನ 3:00 ಗಂಟೆಗೆ: ಅಲಂಕೃತ ವಾಹನಗಳ ಮೆರವಣಿಗೆ.

    (ಹರಿಶ್ರೀ ಕಲಾಸಮಿತಿ, ಕ್ಯಾಲಿಕಟ್ ರವರ ಗೊಂಬೆ ಕುಣಿತದೊಂದಿಗೆ)
  • ಸಂಜೆ 6:00 ಗಂಟೆಗೆ: ಮೂರ್ನಾಡು ಸರಕಾರಿ ಫ್ರೌಡಶಾಲೆ ಮತ್ತು ನಾಡು ಮಂದ್ ಮೈದಾನದಲ್ಲಿ ನಿರ್ಮಿಸಿರುವ ಅಲಂಕೃತ ವೇದಿಕೆ ಮೇಲೆ ಅತಿಥಿಗಳ ಆಗಮನ.
  • ಸಂಜೆ 7:00 ರಿಂದ 8:00 ಗಂಟೆಯವರೆಗೆ:

    ಮುಖ್ಯ ಅತಿಥಿಗಳಿಂದ ವಿಶೇಷ ಭಾಷಣ, ಮತ್ತು ಅಲಂಕೃತ ವಾಹನಗಳಿಗೆ ಬಹುಮಾನ ವಿತರಣೆ.

ವಿಶೇಷ ಸನ್ಮಾನ ಕಾರ್ಯಕ್ರಮಗಳು

  • SSLCಯಲ್ಲಿ ಅತೀಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ.
  • ಗ್ರಾಮ ಪಂಚಾಯಿತಿಯ ಸಂಜೀವಿನಿ ಘನ ತ್ಯಾಜ್ಯ ವಿಂಗಡಣಾ ಘಟಕದ ಮಹಿಳಾ ಸಿಬ್ಬಂದಿಗಳಿಗೆ ಸನ್ಮಾನ.

ಸಾಂಸ್ಕೃತಿಕ ಮನರಂಜನೆ

ರಾತ್ರಿ 8:00 ಗಂಟೆಯಿಂದ ಆಗಮಿಸಿರುವಂತಹ ನಮ್ಮ ನೆಚ್ಚಿನ ಹಿತೈಷಿಗಳನ್ನು ಮತ್ತು ಈ ನಾಡಿನ ಸಮಸ್ತ ಜನರ ಮನ ತಣಿಸಲು:

ಡಿಕೆಡಿ ವಿಜೇತ ರಾಹುಲ್ ರಾವ್ ಮತ್ತು ಸಂಗಡಿಗರು, (ವಿನೋದ್ ಕರ್ಕೆರ ರವರ ಮೈಸೂರಿನ ಸಿಕ್ಕೇಚರ್ ಡ್ಯಾನ್ಸ್ ಕಂಪನಿ)

ಜಲಜ ನಾಗರಾಜ್ ರವರ ಭಾರತೀಯ ನೃತ್ಯಕಲಾ ಶಾಲೆ, ಮೂರ್ನಾಡು

ಚರಣ್ ರವರ ಸ್ಟೆಪ್‌ಅಪ್ ಗ್ರೂಪ್, ಮೂರ್ನಾಡು

ಇವರಿಂದ ಅದ್ಧೂರಿ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಅನ್ನ ಸಂತರ್ಪಣೆ

ರಾತ್ರಿ 7:30 ಗಂಟೆಯಿಂದ ಸಾರ್ವಜನಿಕರಿಗೆ ರುಚಿಕರವಾದ ಭೋಜನ ವ್ಯವಸ್ಥೆ ಇರುತ್ತದೆ.

ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ

ಸರ್ವರಿಗೂ ಆದರದ ಸುಸ್ವಾಗತ

ಆದುದರಿಂದ ತಾವುಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ.

ಇಂತಿ ವಿಶ್ವಾಸಿಗಳು:

ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು

ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ(ರಿ), ಮೂರ್ನಾಡು

 

2023-2024ನೇ ಸಾಲಿನ ಆಡಳಿತ ಮಂಡಳಿ ವರದಿ

ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿ. ನಂ. 37), ಮೂರ್ನಾಡು, ಕೊಡಗು

ಸಂಘದ ಪ್ರಗತಿ ಮತ್ತು ಕಾರ್ಯಕ್ರಮಗಳು

ಸದಸ್ಯತ್ವ: ಸಂಘದಲ್ಲಿ ಒಟ್ಟು 83 ಸದಸ್ಯರು ಇದ್ದು, ಇವರಲ್ಲಿ 21 ನಿರ್ದೇಶಕರು, ಅಧ್ಯಕ್ಷರು, ಉಪಾಧ್ಯಕ್ಷರು, ಗೌರವಾಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ ಹಾಗೂ ಸಹ ಕಾರ್ಯದರ್ಶಿಯಾಗಿರುತ್ತಾರೆ.ವಾರ್ಷಿಕ ವಂತಿಗೆ: ಈ ಆಯುಧ ಪೂಜಾ ಸಮಾರಂಭಕ್ಕೆ ಪ್ರತಿಯೊಬ್ಬ ಸದಸ್ಯರಿಂದ ₹3,600/- ರೂಪಾಯಿ ವಾರ್ಷಿಕ ವಂತಿಗೆ ಸಂಗ್ರಹಿಸಲಾಗಿದೆ.

2024-2025ರ ಸಾಂಘಿಕ ಕಾರ್ಯಗಳು:

ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15): ಸರಕಾರಿ ಪ್ರೌಢಶಾಲೆಯ ಆವರಣ ಮತ್ತು ಕಟ್ಟಡಕ್ಕೆ ಬಣ್ಣಬಳಿದಿರುತ್ತೇವೆ ಮತ್ತು ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿರುತ್ತೇವೆ.

ಸದಸ್ಯರ ಕಲ್ಯಾಣ ನಿಧಿ: 2024-25ನೇ ಸಾಲಿನಲ್ಲಿ ಸಂಘದ ಸದಸ್ಯರ ಅನಾರೋಗ್ಯದ ನಿಮಿತ್ತ ಹಾಗೂ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ಸಂಘದಿಂದ ಹಾಗೂ ಸಂಘದ ಸದಸ್ಯರು ಸಹಾಯಧನವನ್ನು ನೀಡಿರುತ್ತೇವೆ.

ರಕ್ತದಾನ: ವಿವೇಕ ಬಳಗ, ಮೂರ್ನಾಡು ಇವರ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ನಮ್ಮ ಸದಸ್ಯರು ರಕ್ತದಾನ ಮಾಡಿರುತ್ತಾರೆ.

ಸಹಾಯ ಹಸ್ತ: ಕನ್ನಡ ಸಾಹಿತ್ಯ ಪರಿಷತ್, ಮೂರ್ನಾಡು ಇವರು ಆಯೋಜಿಸಿದ್ದ ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಅನ್ನದಾನಕ್ಕೆ ಸಹಾಯ ಹಸ್ತ ನೀಡಿರುತ್ತೇವೆ.

ಹಾಗೆಯೇ ನಮ್ಮ ಸಂಘದ ವತಿಯಿಂದ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿರುತ್ತೇವೆ.

ವಿಶೇಷ ಸೂಚನೆ ಮತ್ತು ಮನವಿ (ವಿ. ಸೂ.)

ಆಯುಧ ಪೂಜೆಯಂದು ಅಲಂಕೃತ ವಾಹನಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಆಲಂಕೃತ ವಾಹನಗಳ ಮತ್ತು ಅಂಗಡಿಗಳ ಅಲಂಕಾರ ಅದ್ದೂರಿಯಿಂದ ಕೂಡಿರಬೇಕೆಂದು ಸಂಘದ ಸದಸ್ಯರಲ್ಲಿ ಮತ್ತು ಮೂರ್ನಾಡಿನ ನಾಗರೀಕ ಬಾಂಧವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಬಹುಮಾನಕ್ಕೆ ಅರ್ಹತಾ ನಿಯಮಗಳು:

  • ಸೈಕಲ್ ಮತ್ತು 2, 3, 4, 6 ಚಕ್ರ ವಾಹನಗಳು ಅಲಂಕೃತವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡ ಸಂಘದ ಸದಸ್ಯರ ಹಾಗೂ ಸಾರ್ವಜನಿಕರ ವಾಹನಗಳಿಗೆ ಬಹುಮಾನ.
  • ಅಲಂಕೃತ ಅಂಗಡಿಗಳಿಗೆ ಬಹುಮಾನ.

ಗಮನಿಸಿ:

  • ಅಲಂಕೃತ ವಾಹನಗಳು ಮಧ್ಯಾಹ್ನ 3:00 ಗಂಟೆಗೆ ಪಾಂಡಾಣೆ ಮೈದಾನದಲ್ಲಿ ಬಂದು ಸೇರಬೇಕು.
  • ಅಲಂಕೃತ ಅಂಗಡಿಗಳು 3:00 ಗಂಟೆಗೆ ಸರಿಯಾಗಿ ಅಲಂಕೃತವಾಗಿರಬೇಕು ಇಲ್ಲವಾದಲ್ಲಿ ಬಹುಮಾನಕ್ಕೆ ಅರ್ಹವಾಗುವುದಿಲ್ಲ.

ಸಾರ್ವಜನಿಕ ಸಹಕಾರ

ಸಾರ್ವಜನಿಕರಿಂದ ಧನಸಹಾಯವನ್ನು ಹೃತ್ತೂರ್ವಕವಾಗಿ ಸ್ವೀಕರಿಸಲಾಗುವುದು.

ಇಂತಿ ವಿಶ್ವಾಸಿಗಳು ಮತ್ತು ಸಂಪರ್ಕಕ್ಕಾಗಿ:

  • ಕರವಂಡ ಕೆ. ಸಜನ್ ಗಣಪತಿ, ಅಧ್ಯಕ್ಷರು
    8088888753
  • ಅಶ್ವಥ್ ರೈ, ಬಿ. ಬಿ. ಉಪಾಧ್ಯಕ್ಷರು
    9535623949
  • ಎನ್. ಎನ್. ಶರಣು, ಕಾರ್ಯದರ್ಶಿ
    7019146881
  • ಹೆಚ್. ಹೆಚ್. ಜಯಂತ, ಖಜಾಂಚಿ
    990058118

 

ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿ. ನಂ. 37)

ಆಯುಧ ಪೂಜೆಯ ಶುಭಾಶಯಗಳು

ಸ್ವಾಗತ ಬಯಸುವವರು

ಕೇಂದ್ರ ಸಮಿತಿಯ ಪದಾಧಿಕಾರಿಗಳು ಮತ್ತು ನಿರ್ದೇಶಕರು

ಅಧ್ಯಕ್ಷರು: ಶ್ರೀ ಕರವಂಡ ಸಜನ್ ಗಣಪತಿ

ಗೌರವ ಅಧ್ಯಕ್ಷರು: ಶ್ರೀ ಎನ್. ಕೆ. ಕುಂಞಿರಾಮ

ಉಪಾಧ್ಯಕ್ಷರು: ಶ್ರೀ ಅಶ್ವಥ್ ರೈ. ಬಿ. ಬಿ.

ಕಾರ್ಯದರ್ಶಿ: ಶ್ರೀ ಎನ್. ಎನ್. ಶರಣು

ಖಜಾಂಚಿ: ಶ್ರೀ ಹೆಚ್. ಹೆಚ್. ಜಯಂತ

ಸಹ ಕಾರ್ಯದರ್ಶಿ: ಶ್ರೀ ದಿನೇಶ್ ರೈ. ಬಿ.ಎ.

ನಿರ್ದೇಶಕರು

  • ಶ್ರೀ ಅರುಣ್ ರೈ. ಬಿ. ಎಸ್, ನಿರ್ದೇಶಕರು
  • ಶ್ರೀ ಸುಬ್ರಮಣಿ ಟಿ. ಎ, ನಿರ್ದೇಶಕರು
  • ಶ್ರೀ ಬೈರಿಕುಂದಿರ ಡಾಲಿ ಉತ್ತಯ್ಯ, ನಿರ್ದೇಶಕರು
  • ಶ್ರೀ ಸೋಮಪ್ಪ ಬಿ. ಡಿ, ನಿರ್ದೇಶಕರು
  • ಶ್ರೀ ಕುಶನ್ ರೈ, ಬಿ. ಎಸ್. ನಿರ್ದೇಶಕರು
  • ಶ್ರೀ ಅಬ್ದುಲ್ಲ ಪಿ. ವೈ, ನಿರ್ದೇಶಕರು
  • ಶ್ರೀ ಜಯಂತ್ ಕುಮಾರ್ ಸಿ. ಎಲ್, ನಿರ್ದೇಶಕರು
  • ಶ್ರೀ ಅನಿಲ್ ಕುಮಾರ್, ಎಂ. ಜಿ, ನಿರ್ದೇಶಕರು
  • ಶ್ರೀ ಚಿಂಡುಳಿರ ಬೆಳ್ಳಿಯಪ್ಪ, ನಿರ್ದೇಶಕರು
  • ಶ್ರೀ ಜೀವನ್. ಡಿ. ಟಿ, ನಿರ್ದೇಶಕರು
  • ಶ್ರೀ ಉದಯ. ಎಂ. ಎನ್, ನಿರ್ದೇಶಕರು
  • ಶ್ರೀ ಪುರುಷೋತ್ತಮ. ಕೆ. ವಿ. ನಿರ್ದೇಶಕರು
  • ಶ್ರೀ ದಿಲೀಪ್ ಹೆಚ್. ವೈ, ನಿರ್ದೇಶಕರು
  • ಶ್ರೀ ಗುಡ್ಢೇರ ಎಸ್. ಲಕ್ಸು , ನಿರ್ದೇಶಕರು
  • ಶ್ರೀ ಪೊನ್ನಪ್ಪ, ಬಿ.ಕೆ, ನಿರ್ದೇಶಕರು
  • ಶ್ರೀ ಮೋಹನ ಕೆ. ಜಿ, ನಿರ್ದೇಶಕರು

ಸಂಘದ ಸದಸ್ಯರು

  • ಶ್ರೀ ಸುನಿಲ್ ಬಿ. ಪಿ.
  • ಶ್ರೀ ಚಂದ್ರಶೇಖರ್ ರೈ, ಬಿ. ಕೆ.
  • ಶ್ರೀ ರಾಘವ ಕೆ. ಕೆ.
  • ಶ್ರೀ ಲಿಂಗಪ್ಪ, ಬಿ. ಹೆಚ್.
  • ಶ್ರೀ ವೇಣುಗೋಪಾಲ್, ಸಿ. ಎಲ್.
  • ಶ್ರೀ ಅಚ್ಚಾಂಡಿರ .ಪಿ. ಲೋಕೇಶ್
  • ಶ್ರೀ ಮುತ್ತಪ್ಪ
  • ಶ್ರೀ ಪಳಂಗಂಡ ಪ್ರದೀಪ್ ಕಾಳಯ್ಯ
  • ಶ್ರೀ ಸಾಬಾ ಈರಪ್ಪ
  • ಶ್ರೀ ಬಿ. ಡಿ. ನಾಣಯ್ಯ
  • ಶ್ರೀ ಪೊನ್ನಣ್ಣ. ಕೆ. ಹೆಚ್.
  • ಶ್ರೀ ಎಂ. ಆರ್. ಬಿಪಿನ್
  • ಶ್ರೀ ಹೆಚ್. ಟಿ. ಮನು
  • ಶ್ರೀ ರವಿ. ಆರ್.
  • ಶ್ರೀ ತಿರುಟೇರ ಮುತ್ತಣ್ಣ
  • ಶ್ರೀ ಶ್ರೀಕಾಂತ್ ಬಿ. ಬಿ.
  • ಶ್ರೀ ಚೇತನ್ ರೈ. ಬಿ. ಯು.
  • ಶ್ರೀ ಶಿವ ಬಾಡಗ
  • ಶ್ರೀ ಶರತ್ ಕುಮಾರ್. ಬಿ. ಎ.
  • ಶ್ರೀ ಪುನೀತ್ ಬಿ. ಆರ್.
  • ಶ್ರೀ ಪಿ. ಎ. ಅರುಣ
  • ಶ್ರೀ ಸುಂದರ ಎಂ. ಎಸ್.
  • ಶ್ರೀ ಮಣಿ. ಹೆಚ್. ಆರ್.
  • ಶ್ರೀ ಎಂ. ಗಣೇಶ್
  • ಶ್ರೀ ಹರೀಶ್. ಕೆ. ಕೆ.
  • ಶ್ರೀ ಪ್ರವೀಣ್ ಕುಮಾರ್. ಎಂ. ಕೆ.
  • ಶ್ರೀ ಮಂಜು ಆರ್. ಡಿ.
  • ಶ್ರೀ ದೀಪು
  • ಶ್ರೀ ಸೋಮಣ್ಣ, ಬಿ. ಪಿ.
  • ಶ್ರೀ ಲಿಖಿತ್ ಬಾರಿಕೆ
  • ಶ್ರೀ ಗೌತಮ್ ಎಂ. ಜಿ.
  • ಶ್ರೀ ನಿಖಿಲ್ ರೈ
  • ಶ್ರೀ ಎಂ. ಪಿ. ರಾಕೇಶ್
  • ಶ್ರೀ ಶರಣು ಸಿ. ಎ.
  • ಶ್ರೀ ವಿಜಯಕುಮಾರ್
  • ಶ್ರೀ ಚಾರಿಮಂಡ ಚಂಗಪ್ಪ
  • ಶ್ರೀ ಸ್ಪ್ಯಾನ್ಸಿ ಜೋಸೆಫ್
  • ಶ್ರೀ ಬಿ. ಎಂ. ಜೀವನ್ ರೈ
  • ಶ್ರೀ ಬಿ. ಎಂ. ಪುರುಷೋತ್ತಮ ರೈ
  • ಶ್ರೀ ಆಂಗೀರ ಸಂತೋಷ್ ಮಾದಪ್ಪ
  • ಶ್ರೀ ದರ್ಶನ್ ಪೊನ್ನಪ್ಪ ಜಿ.ಪಿ.
  • ಶ್ರೀ ಸತೀಶ ಬಿ. ಆರ್.
  • ಶ್ರೀ ಪ್ರಕಾಶ ಕೆ. ಆರ್.
  • ಶ್ರೀ ರವಿ ಹೆಚ್. ಆರ್.
  • ಶ್ರೀ ಲೋಕೇಶ ಬಿ. ಹೆಚ್.
  • ಶ್ರೀ ರವಿಚಂದ್ರ ಬಿ.ಪಿ.
  • ಶ್ರೀ ನಂದೇಟಿರ ಜೋಯಪ್ಪ
  • ಶ್ರೀ ಲಕ್ಷ್ಮಣ ಬಿ.ಕೆ.
  • ಶ್ರೀ ಕುಟ್ಟಪ್ಪ
  • ಶ್ರೀ ಅಯ್ಯಪ್ಪ ಟಿ.ಎಸ್.
  • ಶ್ರೀ ದಿನೇಶ್ ಬಿ.
  • ಶ್ರೀ ನಿಶಾಂತ್ ರೈ. ಬಿ.ಎನ್.
  • ಶ್ರೀ ಕೀರ್ತನ್ ಹೆಚ್. ಜಿ.
  • ಶ್ರೀ ನವೀನ ಕೆ.ಆ‌ರ್.
  • ಶ್ರೀ ರಾಮ ಎಂ.ಎಂ.
  • ಶ್ರೀ ಭೀಮಯ್ಯ ಎಂ.ಎ.
  • ಶ್ರೀ ಚೊಕ್ಕಾಡಿ ಶಿವಕುಮಾರ್
  • ಶ್ರೀ ಪ್ರೀತಮ್ ಕೆ.ಎ.
  • ಶ್ರೀ ರವೀಂದ್ರ ರೈ. ಬಿ.ವಿ.
  • ಶ್ರೀ ಕುಮಾರ್ ಎಂ.ಸಿ.
  • ಶ್ರೀ ಚಂದ್ರ ಪಾಲೆಮಾಡು

ಸರ್ವರಿಗೂ ಆಯುಧ ಪೂಜೆಯ ಶುಭಾಶಯಗಳು

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x