ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಮಡಿಕೇರಿ: ಹೊಸ ದೃಷ್ಟಿಕೋನ, ಹೊಸ ರೂಪ ಮತ್ತು ಹೊಸ ಅನುಭವದೊಂದಿಗೆ, ಮುಳಿಯ ಜ್ಯುವೆಲ್ಸ್ ಈಗ ಹೆಚ್ಚು ಆಧುನಿಕವಾಗಿ, ತನ್ನ ಪರಂಪರೆ ಮತ್ತು ಮೌಲ್ಯಗಳೊಂದಿಗೆ ಹೆಜ್ಜೆ ಹಾಕುತ್ತಿದೆ.
“1944 ರಲ್ಲಿ ಪ್ರಾರಂಭವಾದ, ಮುಳಿಯ ಜ್ಯುವೆಲ್ಸ್ ಕೇವಲ ಚಿನ್ನಾಭರಣದ ಬ್ಯಾಂಡ್ ಆಗಿರದೆ, ಗ್ರಾಹಕರ ಹಬ್ಬ, ಸಂಭ್ರಮ ಮತ್ತು ಅಮೂಲ್ಯ ಕ್ಷಣಗಳ ಭಾಗವಾಗಿದ್ದುಕೊಂಡು ಬೆಳೆದಿದೆ. ಗ್ರಾಹಕರ ನಂಬಿಕೆ ಮತ್ತು ಪ್ರೀತಿಗೆ ಸದಾ ಋಣಿಯಾಗಿದ್ದು, ನವೀಕೃತಗೊಂಡ ವಿಸ್ತಾರವಾದ ಶೋರೂಂಗಳು, ಹೊಸ ಸಂಗ್ರಹಗಳು ಮತ್ತು ನವೀನ ಸೇವಾ ದೃಷ್ಟಿಕೋನ this entire journey of change is about “creating happiness”.
ಮುಳಿಯ ಜ್ಯುವೆಲ್ಸ್ ತನ್ನ ಪ್ರಗತಿಯ ಪಯಣದಲ್ಲಿ ನಿರಂತರವಾಗಿ ಮುನ್ನಡೆಯುತ್ತಾ, ತನ್ನ ಪ್ರತಿಯೊಬ್ಬ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ, ಸಂತೋಷ ಹಾಗೂ ನೆಮ್ಮದಿ ನೀಡಲು “ಮುಳಿಯ ಗೋಲ್ಡ್ & ಡೈಮಂಡ್ಸ್” ರೂಪದಲ್ಲಿ ಬರುತ್ತಿದೆ.
ಸಿಲ್ವರಿಯಾ ಶೋರೂಮ್ ಉದ್ಘಾಟನೆ ಮತ್ತು ಚಿನ್ನಾಭರಣಗಳ ವಿಸ್ತ್ರತ ಮಳಿಗೆ ಹಾಗೂ ಡೈಮಂಡ್ ಟೆಸ್ಟಿಂಗ್ ಮಷೀನ್ ಅನಾವರಣವನ್ನು ಭಾರತದ ಖ್ಯಾತ ನಟ, ನಿರ್ದೇಶಕ ಮತ್ತು ನಿರೂಪಕ.ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ ರಮೇಶ್ ಅರವಿಂದ್‌ರವರು ಮಾಡಲಿದ್ದಾರೆ.
ಈ ಹೊಸ ಅಧ್ಯಾಯದ ಕ್ಷಣಗಳನ್ನು ಮುಳಿಯ ಜ್ಯುವೆಲ್ಸ್‌ನ ಗ್ರಾಹಕರು ಹಂಚಿಕೊಳ್ಳುವಂತೆ ಹಾಗೂ ಎಂದಿನಂತೆ ಬಂದು ಪ್ರೋತ್ಸಾಹಿಸಬೇಕೆಂದು ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯು ವಿನಮ್ರತೆಯಿಂದ ಪತ್ರಿಕಾ ಪ್ರಕಟಣೆಯ ಮೂಲಕ ಕೇಳಿಕೊಳ್ಳುತ್ತಿದ್ದೆ.