Reading Time: < 1 minute
ಮಡಿಕೇರಿ: ಏಪ್ರಿಲ್ 30ರಿಂದ ಮೇ 4ರ ವರೆಗೆ ‘ಸ್ಮಾರ್ಟ್ ಬಜಾರ್‌ನ ಫುಲ್ ಪೈಸಾ ವಸೂಲ್’ ಮಾರಾಟ ಮೇಳ ನಡೆಯಲಿದ್ದು, ಗ್ರಾಹಕರಿಗೆ ಹಲವು ರಿಯಾಯಿತಿ ನೀಡಿದೆ. ಈ ಮಾರಾಟ ಮೇಳವು ಮಡಿಕೇರಿ ಹಾಗೂ ಗೋಣಿಕೊಪ್ಪಲು ಸ್ಮಾರ್ಟ್ ಬಜಾರ್‌ನಲ್ಲಿ ನಡೆಯುತ್ತಿದೆ.
‘ಸ್ಮಾರ್ಟ್ ಬಜಾರ್‌ನ ಫುಲ್ ಪೈಸಾ ವಸೂಲ್ ಮಾರಾಟ ಮೇಳವು ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಮತ್ತು ಹೆಚ್ಚಿನ ಉಳಿತಾಯಕ್ಕಾಗಿ ಸ್ಮಾರ್ಟ್ ಬಜಾರ್ ಒನ್ ಸ್ಟಾಪ್ ಮಳಿಗೆಯಾಗಿದೆ. ದಿನಸಿ, ಉಡುಪುಗಳು ಸೇರಿದಂತೆ ಅನೇಕ ವಸ್ತುಗಳು ದೊರೆಯಲಿದೆ. ಗ್ರಾಹಕರು ಮಳಿಗೆಗೆ ಭೇಟಿ ನೀಡಿ ರಿಯಾಯಿತಿ ಪಡೆದುಕೊಳ್ಳಬೇಕು’ ಎಂದು ರಿಲಯನ್ಸ್ ರಿಟೇಲ್‌ನ ಸ್ಮಾರ್ಟ್ ಬಜಾರ್‌ನ
ವ್ಯವಸ್ಥಾಪಕರು ಕೋರಿದ್ದಾರೆ.