ಕೊಡಗಿನ ಸ್ಮಾರ್ಟ್ ಬಜಾರ್‌ನ ‘ಪೂರ್ಣ ಪೈಸಾ ವಸೂಲ್ ಮಾರಾಟ’ ಆಗಸ್ಟ್ 13 ರಿಂದ 17ರವರಗೆ
ಮಡಿಕೇರಿ: ಸ್ಮಾರ್ಟ್ ಬಜಾರ್‌ನ ‘ಪೂರ್ಣ ಪೈಸಾ ವಸೂಲ್ ಮಾರಾಟ’ ಆಗಸ್ಟ್ 13 ರಿಂದ 17ರವರಗೆ ಕೊಡಗಿನ ಮಡಿಕೇರಿ ಹಾಗೂ ಗೋಣಿಕೊಪ್ಪಲಿನ ಮಳಿಗೆಯಲ್ಲಿ.
ಈ ಮಾರಾಟವು ದಿನಸಿ, ಫ್ಯಾಷನ್, ಗೃಹೋಪಯೋಗಿ ವಸ್ತುಗಳು, ಉಪಕರಣಗಳು ಮತ್ತು ಇನ್ನೂ ಹೆಚ್ಚಿನ ವಸ್ತುಗಳ ಖರೀದಿದಾರರಿಗೆ ಗರಿಷ್ಠ ಉಳಿತಾಯವನ್ನು ನೀಡುತ್ತದೆ.
ಈ ಸಮಯದಲ್ಲಿ ನಿಮ್ಮ ಮನಸ್ಸಿಗೆ ಇಷ್ಟ ಆಗುವಷ್ಟು ಖರೀದಿ ಸಾಧ್ಯವೇ? ಏಕಿಲ್ಲ… ಇಲ್ಲಿದೆ, ಭಾರತದ ಅತಿ ದೊಡ್ಡ ದಿನಸಿ ಮಾರಾಟ. ‘ಸ್ಮಾರ್ಟ್ ಬಜಾರ್‌ನ ಫುಲ್ ಪೈಸಾ ವಸೂಲ್’ ಮಾರಾಟವು ಆಗಸ್ಟ್ 13ರಿಂದ 17ರ ವರೆಗೂ ನಡೆಯುತ್ತಿದೆ. ನಿಮ್ಮ ಖರೀದಿ ಚೀಲಗಳನ್ನು ಭರ್ತಿ ಮಾಡಿಕೊಳ್ಳಲು ಇದೇ ಸುಸಮಯ. ಹಾಗಾಗಿ ಶುರು ಮಾಡಿ, ನಿಮಗೆ ಬೇಕಾಗಿರುವ ಎಲ್ಲವನ್ನೂ ಖರೀದಿಸಿ. ಒಂದು ಕಡೆ ಬಹಳಷ್ಟು ಖರೀದಿ ಮಾಡುವ ಬಯಕೆ, ಮತ್ತೊಂದು ಕಡೆ ದುಡ್ಡು ಉಳಿಸುವ ಬಗ್ಗೆ ಯೋಚನೆ; ಹಾಗಿದ್ದರೆ, ಇದು ಖಂಡಿತವಾಗಿಯೂ ನಿಮಗಾಗಿಯೇ ಆಗುತ್ತಿರುವ ಮಾರಾಟ. ಎಂದು ಕೊಡಗಿನ ಸ್ಮಾರ್ಟ್ ಬಜಾರ್‌ನ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.