ಕರಗಗಳ ನಗರ ಸಂಚಾರ: ಕರಗ ಶಕ್ತಿ ದೇವತೆಗಳ ಹಿತಿಹಾಸ 235 ನೇ ವರ್ಷದ ಮಡಿಕೇರಿ ದಸರಾ 2025


 

ಕರಗಗಳ ನಗರ ಸಂಚಾರ:

ಮಡಿಕೇರಿ ದಸರಾ ಚಿತ್ರ
Search Kodagu WhatsApp Community
Search Kodagu Updates
Official

ಸರ್ಚ್ ಕೊಡಗು ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

Search Kodagu

ಶರನ್ನವರಾತ್ರಿ ಬಿದಿಗೆಯಿಂದ ಆರಂಭಿಸಿ ಕರಗಗಳು 4-5 ದಿನಗಳ ಕಾಲ ನಗರ ಸಂಚಾರ ಮಡುತ್ತದೆ. ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಸ್ವೀಕರಿಸಿ ಪ್ರತಿದಿನ ಮಧ್ಯಾಹ್ನ 12ಗಂಟೆ ನಂತರ ಕರಗಗಳನ್ನು ಹೊರಡಿಸಲಾಗುವುದು. ಮೊದಲು ಮೂರು ಕರಗಗಳು ಕುಂದುರುಮೊಟ್ಟೆ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ನಂತರ ನಗರ ಸಂಚಾರಕ್ಕೆ ಹೊರಡುತ್ತಾರೆ. ಭಕ್ತರು ಕರಗಗಳನ್ನು ಭಕ್ತಿ-ಭಾವದಿಂದ ಸ್ವಾಗತಿಸಿ, ಪೂಜೆ ನೀಡಿ ಆಶೀರ್ವಾದ ಪಡೆಯುತ್ತಾರೆ. ನಗರ ಸಂಚಾರವಿಲ್ಲದ ದಿನಗಳಲ್ಲಿ ಕರಗಗಳಿಗೆ ದೇಗುಲಗಳಲ್ಲಿಯೇ ಪೂಜೆ ಸಲ್ಲಿಸಲಾಗುತ್ತದೆ.

ಮಡಿಕೇರಿ ದಸರಾ 2025

ಪೌರಾಣಿಕ ಕಥೆಗಳು, ಅದ್ಭುತ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಭವದ ಹಬ್ಬ.

ಮಡಿಕೇರಿ ದಸರಾ 2025ರ ಹೆಚ್ಚಿನ ಮಾಹಿತಿಗಾಗಿ ಡೌನ್‌ಲೋಡ್‌ ಮಾಡಿ ಸರ್ಚ್‌ ಕೂರ್ಗ್‌ App

ಪ್ರಮುಖ ಮಾಹಿತಿ



  • ದಸರಾ ಉತ್ಸವ: ಮಡಿಕೇರಿ ದಸರಾ ಉತ್ಸವವು ನಾಲ್ಕು ಶಕ್ತಿ ದೇವತೆಗಳ ಆರಾಧನೆ ಮತ್ತು ಹತ್ತು ದಿನಗಳ ವೈಭವದ ಉತ್ಸವಕ್ಕೆ ಹೆಸರುವಾಸಿಯಾಗಿದೆ.


  • ಜೀವಂತ ದೃಶ್ಯಗಳು: ವಿಶಿಷ್ಟವಾದ ಕಲಾ ಪ್ರಕಾರಗಳು, ಪೌರಾಣಿಕ ಕಥೆಗಳನ್ನು ಆಧರಿಸಿದ ಅದ್ಭುತ ದೃಶ್ಯಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತವೆ.


  • ಕರಗ ಮಹೋತ್ಸವ: ಈ ಹಬ್ಬದ ಪ್ರಮುಖ ಆಕರ್ಷಣೆಯಾದ ಕರಗ ಮಹೋತ್ಸವವು ರಾತ್ರಿಪೂರ್ತಿ ನಡೆಯುವ ವರ್ಣರಂಜಿತ ಮೆರವಣಿಗೆಯಾಗಿದೆ.



ಮುಳಿಯ ಗೋಲ್ಡ್ & ಡೈಮಂಡ್ಸ್: ಮಾರ್ಚ್ 27ರಿಂದ “ಡೈಮಂಡ್ ಫೆಸ್ಟ್” ಆರಂಭ – ಆಕರ್ಷಕ ಉಡುಗೊರೆಗಳ ಮಹಾಪೂರ!
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x