ಶ್ರೀ ಕಾವೇರಿ ದಸರಾ 2026 - Top Bar

ಶ್ರೀ ಕಾವೇರಿ ದಸರಾ ಸಮಿತಿ(ರಿ), ಗೋಣಿಕೊಪ್ಪ

48ನೇ ವಾರ್ಷಿಕ ದಸರಾ ಜನೋತ್ಸವ - 2026

Oct 11 - 21
ಗೋಣಿಕೊಪ್ಪಲು ದಸರಾ ಜನೋತ್ಸವ 2026

ಶ್ರೀ ಕಾವೇರಿ ದಸರಾ ಸಮಿತಿ (ರಿ)

ಗೋಣಿಕೊಪ್ಪಲು ದಸರಾ ಜನೋತ್ಸವ 2026

ಅಧಿಕೃತ ಸಹಯೋಗ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ
ಗೋಣಿಕೊಪ್ಪಲು ದಸರಾ ಜನೋತ್ಸವ 2026 ಅಧಿಕೃತ ಲಾಂಛನ
🦁

ಶ್ರೀ ಮಹಿಷಾಸುರ ಮರ್ದಿನಿ ಶಕ್ತಿ ದೇವತೆ

ನೈಜ ಸಿಂಹ ಘರ್ಜನೆ & ದೈವಿಕ ಸೇವೆ

ಒಡೆದ ಕಾಯಿಗಳು
0
ಕಲಶ ಸೇವೆ
0
ಆರತಿ ಸೇವೆ
0
🦁 ಸಿಂಹ ಘರ್ಜನೆ ಬಟನ್ ಒತ್ತಿ ಅಥವಾ ಚಿತ್ರವನ್ನು ಮುಟ್ಟಿ ನೈಜ ಘರ್ಜನೆ ಕೇಳಿ! ⚡🚩
👆 ಪೂಜೆಗಾಗಿ ಚಿತ್ರದ ಮೇಲೆ ಸ್ಪರ್ಶಿಸಿ (Tap inside image)
ಶ್ರೀ ಮಹಿಷಾಸುರ ಮರ್ದಿನಿ ದಿವ್ಯ ದರ್ಶನ
🚩 ಶ್ರೀ ಮಹಿಷಾಸುರ ಮರ್ದಿನಿ ದಿವ್ಯ ದರ್ಶನ 🙏
ಶ್ರೀ ಕಾವೇರಿ ದಸರಾ ಸಮಿತಿ (ರಿ)
✨ 🌸 ಶ್ರೀ ಕಾವೇರಿ ಕೃಪೆ 🌸 ✨

ಶ್ರೀ ಕಾವೇರಿ ದಸರಾ ಸಮಿತಿ (ರಿ)

ಗೋಣಿಕೊಪ್ಪ • ಕೊಡಗು ಜಿಲ್ಲೆ

ಗಣ್ಯರ ಪರಿಚಯ
ಮಾನ್ಯ ಶ್ರೀ‌ ಡಿ.ಕೆ. ಶಿವಕುಮಾರ್
ಕರ್ನಾಟಕ ಸರ್ಕಾರ

ಮಾನ್ಯ ಶ್ರೀ‌ ಡಿ.ಕೆ. ಶಿವಕುಮಾರ್

ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು

ಮಾನ್ಯ ಶ್ರೀ ಪಿ.ಎಂ. ನರೇಂದ್ರ ಸ್ವಾಮಿ
ಜಿಲ್ಲಾ ಉಸ್ತುವಾರಿ ಸಚಿವರು

ಮಾನ್ಯ ಶ್ರೀ ಪಿ.ಎಂ. ನರೇಂದ್ರ ಸ್ವಾಮಿ

ಕರ್ನಾಟಕ ಸರ್ಕಾರದ ಕೃಷಿ ಸಚಿವರು

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು

ಮಾನ್ಯ ಶ್ರೀ ಎ.ಎಸ್. ಪೊನ್ನಣ್ಣ
ಸಮಿತಿ ಅಧ್ಯಕ್ಷರು

ಮಾನ್ಯ ಶ್ರೀ ಎ.ಎಸ್. ಪೊನ್ನಣ್ಣ

ಅಧ್ಯಕ್ಷರು: ಶ್ರೀ ಕಾವೇರಿ ದಸರಾ ಸಮಿತಿ(ರಿ) ಗೋಣಿಕೊಪ್ಪ

• ಶಾಸಕರು: ವಿರಾಜಪೇಟೆ ವಿಧಾನಸಭಾ ಕ್ಷೇತ್ರ

• ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು

ಮಾನ್ಯ ಶ್ರೀ ಕುಲ್ಲಚಂಡ ಪ್ರಮೋದ್‌ ಗಣಪತಿ
ಕಾರ್ಯಾಧ್ಯಕ್ಷರು

ಮಾನ್ಯ ಶ್ರೀ ಕುಲ್ಲಚಂಡ ಪ್ರಮೋದ್‌ ಗಣಪತಿ

ಕಾರ್ಯಾಧ್ಯಕ್ಷರು: ಶ್ರೀ ಕಾವೇರಿ ದಸರಾ ಸಮಿತಿ(ರಿ) ಗೋಣಿಕೊಪ್ಪ

🌺 ಶ್ರೀ ಕಾವೇರಿ ದಸರಾ ಮಹೋತ್ಸವದ ಹಾರ್ಧಿಕ ಶುಭಾಶಯಗಳು 🌺

ಗೋಣಿಕೊಪ್ಪ • ಕೊಡಗು ಜಿಲ್ಲೆ

ಮಾಹಿತಿ ಕಾಪಿಯಾಗಿದೆ!
✨ ಗೋಣಿಕೊಪ್ಪಲು ದಸರಾ ಜನೋತ್ಸವ 2026 ✨

ದೀಪ ಪ್ರಜ್ವಲನೆ & ಮಹಾಮಂಗಳಾರತಿ

ಶ್ರೀ ಚಾಮುಂಡೇಶ್ವರಿ ಮಾತೆಯ ದಿವ್ಯ ಸನ್ನಿಧಿಯಲ್ಲಿ ಭಕ್ತಿಭಾವದಿಂದ ದೀಪ ಬೆಳಗಿಸಿ, ಮಂಗಳಾರತಿ ಸಮರ್ಪಿಸಿ ಆಶೀರ್ವಾದ ಪಡೆಯಿರಿ!

ದೀಪದ ಮೇಲೆ ಅಥವಾ ಕೆಳಗಿನ ಬಟನ್‌ ಒತ್ತಿ ದೀಪ ಬೆಳಗಿಸಿ!
॥ ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ ।
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತು ತೇ ॥ ✨ ಶ್ರೀ ಚಾಮುಂಡೇಶ್ವರಿ ಮಾತೆಯ ದಿವ್ಯ ಕೃಪೆ ಸದಾ ಇರಲಿ ✨
Gonikoppal Dasara Janotsava 2026
ಅಧಿಕೃತ ದಿನಾಂಕಗಳ ಪಟ್ಟಿ 2026

GONIKOPPAL DASARA JANOTSAVA • KODAGU

ತಾ|| 11-10-2026 ರಂದು ಗೋಣಿಕೊಪ್ಪಲು ದಸರಾ ಜನೋತ್ಸವದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಸಮಾರಂಭದ ವೇದಿಕೆಯಲ್ಲಿ ಶಕ್ತಿ ಸ್ವರೂಪಿಣಿ ಶ್ರೀ ಚಾಮುಂಡೇಶ್ವರಿ ಮಾತೆಯ ಉತ್ಸವ ಮೂರ್ತಿಯ ಕಲಾಕೃತಿಯನ್ನು ಪ್ರತಿಷ್ಠಾಪಿಸಿ, ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ಚಾಲನೆ ದೊರೆಯಲಿದೆ. ತದ ನಂತರ 10 ದಿನಗಳ ನವರಾತ್ರಿ ಉತ್ಸವ ಆಚರಣೆಯು ವೈಭವದಿಂದ ನಡೆಯಲ್ಪಡುತ್ತದೆ.

ತಾ|| 20-10-2026 (ಮಂಗಳವಾರ) ರಂದು ಆಯುಧಪೂಜಾ ಸಮಾರಂಭವು ನಡೆಯಲಿದ್ದು, 21-10-2026 (ಬುಧವಾರ - ವಿಜಯದಶಮಿ) ರಂದು ಮಧ್ಯಾಹ್ನ 2 ಗಂಟೆಗೆ ಸ್ತಬ್ದಚಿತ್ರಗಳ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಲಿದೆ. ರಾತ್ರಿ 10 ಗಂಟೆಗೆ ದಶಮಂಟಪಗಳ ಭವ್ಯ ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು, ಲಕ್ಷಾಂತರ ಜನ ಸಮೂಹ ಪಾಲ್ಗೊಂಡು, ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ತಾ|| 22-10-2026 (ಗುರುವಾರ ಮುಂಜಾನೆ) ರಂದು ತೆರೆಬೀಳಲಿದೆ.

ಉತ್ಸವ ಚಾಲನೆ 11-10-2026 ಭಾನುವಾರ
ಆಯುಧಪೂಜೆ 20-10-2026 ಮಂಗಳವಾರ (ಮಹಾನವಮಿ)
ಸ್ತಬ್ದಚಿತ್ರ & ಶೋಭಾಯಾತ್ರೆ 21-10-2026 ಬುಧವಾರ (ವಿಜಯದಶಮಿ)
ಸಮಾರೋಪ / ತೆರೆ 22-10-2026 ಗುರುವಾರ (ಮುಂಜಾನೆ)
ಗೋಣಿಕೊಪ್ಪಲು, ಕೊಡಗು ಶ್ರೀ ಕಾವೇರಿ ದಸರಾ ಸಮಿತಿ
✨ ಸುದ್ದಿ ವಿಶೇಷ 🐘 ಗೋಣಿಕೊಪ್ಪ ದಸರಾ ಜನೋತ್ಸವ

🌟 ೪೮ ನೇ ಗೋಣಿಕೊಪ್ಪ ದಸರಾ ಜನೋತ್ಸವ: ಕಾರ್ಯಕ್ರಮದ ಅಧಿಕೃತ ವೇಳಾಪಟ್ಟಿ ಬಿಡುಗಡೆ! 📜🎊

ಗೋಣಿಕೊಪ್ಪ ದಸರಾ ವೇಳಾಪಟ್ಟಿ ಬಿಡುಗಡೆ

🏛️ ಮಾನ್ಯ ಶ್ರೀ ಎ. ಎಸ್. ಪೊನ್ನಣ್ಣ ರವರು (ಅಧ್ಯಕ್ಷರು - ಶ್ರೀ ಕಾವೇರಿ ದಸರಾ ಸಮಿತಿ, ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು), ಸಮಿತಿಯ ಸದಸ್ಯರೊಂದಿಗೆ ೪೮ ನೇ ಗೋಣಿಕೊಪ್ಪ ದಸರಾ ಜನೋತ್ಸವದ ಕಾರ್ಯಕ್ರಮದ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದರು. 📜✨🎉

👥 ಈ ಸಂದರ್ಭದಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಪ್ರಧಾನ ಸಂಚಾಲಕರಾದ ಬಿ. ಏನ್. ಪ್ರಕಾಶ್, ಹಾಗೂ ಸಮಿತಿಯ ಇತರೆ ಸದಸ್ಯರಾದ ಶೀಲಾ ಬೋಪಣ್ಣ, ದಿಲನ್ ಚಂಗಪ್ಪ, ಚಂದನ ಮಂಜುನಾಥ್, ವರಲಕ್ಷ್ಮಿ, ಓಮನ, ಚಂದನ್ ಕಾಮತ್, ಕೊಕ್ಕಂಡ ರೋಷನ್ ಮತ್ತು ಶಕೀಲ್ ಉಪಸ್ಥಿತರಿದ್ದರು. 🌸🤝

📍 ಗೋಣಿಕೊಪ್ಪ, ಕೊಡಗು ಜಿಲ್ಲೆ ✨ ದಸರಾ ಮಹೋತ್ಸವ ೨೦೨೬ ✨
ಗೋಣಿಕೊಪ್ಪಲು ದಸರಾ ಜನೋತ್ಸವ 2026
ಶ್ರೀ ಕಾವೇರಿ ದಸರಾ ಸಮಿತಿ

ಗೋಣಿಕೊಪ್ಪಲು ದಸರಾ ಜನೋತ್ಸವ 2026

GONIKOPPAL DASARA JANOTSAVA • KODAGU

ಸ್ನೇಹಿತರು ಮತ್ತು ಕುಟುಂಬದವರಿಗೆ ಆಹ್ವಾನ ಕಳುಹಿಸಿ!

2026ರ ಅಧಿಕೃತ ಗೋಣಿಕೊಪ್ಪಲು ದಸರಾ ಮಹೋತ್ಸವದ ಶುಭಾಶಯಗಳು ಮತ್ತು ಕಾರ್ಯಕ್ರಮದ ಆಹ್ವಾನವನ್ನು WhatsApp ನಲ್ಲಿ ನೇರವಾಗಿ ಹಂಚಿಕೊಳ್ಳಿ.

ಗೋಣಿಕೊಪ್ಪಲು ದಸರಾ ಜನೋತ್ಸವ ಸಮಿತಿ © 2026 • ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Designed & Developed by Search Coorg Media
0
Would love your thoughts, please comment.x
()
x