ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿನಂ. 2776ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ನೆಲಜಿ
ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ.
(Reg No. )
ಪ್ರಾಸ್ತವಿಕ
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.
ಸಂಘದ ಕಾರ್ಯವ್ಯಾಪ್ತಿ
ಸಂಘವು 5 ಗ್ರಾಮಗಳ ಕಾರ್ಯ ವ್ಯಾಪ್ತಿಯನ್ನು ಒಳಗೊಂಡಿದೆ.
1. ನೆಲಜಿ
2. ಬಲ್ಲಮಾವಟಿ
3.ಪೇರೂರು
4. ದೊಡ್ಡಪುಲಿಕೋಟು
5. ಎಮ್ಮೆಮಾಡು
ಸಂಘದ ಕಾರ್ಯಚಟುವಟಿಕೆಗಳು
ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1976ರಲ್ಲಿ ಸ್ಥಾಪನೆಯಾಗಿದ್ದು, ಸ್ಥಾಪಕ ಅಧ್ಯಕ್ಷರಾಗಿ ದಿ.ಕೋಟೇರ ಎಂ. ಪೂವಯ್ಯನವರು ಕಾರ್ಯ ನಿರ್ವಹಿಸಿದ್ದರು.
1976 ರಲ್ಲಿ ಪುನರ್ ಸ್ತಾಪನೆಯಾಗಿದ್ದು, ಆ ಸಮಯದಲ್ಲಿ ರೂಪಾಯಿ. 20/- ಮುಖ ಬೆಲೆಯ 356 ಜನ ಸದಸ್ಯರಿದ್ದರು.
ಅಭಿವೃದ್ಧಿಯ ಮುನ್ನೋಟ
1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
2. ಸಾಲ ಸೌಲಭ್ಯಗಳನ್ನು ಪೂರೈಸುವುದು.
3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
ಸಂಘದ ಸದಸ್ಯತ್ವ
ಮಾರ್ಚ್ 2020ರ ಅಂತ್ಯಕ್ಕೆ 1197 ಜನ ಸದಸ್ಯತ್ವವನ್ನು ಹೊಂದಿರುತ್ತಾರೆ.
ಪಾಲು ಬಂಡವಾಳ
ಸಂಘವು 148.92ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ.
ಠೇವಣಿಗಳು
1. ಸಂಚಯ ಠೇವಣಿ
2.ನಿರಖು ಠೇವಣಿ
3.ಮರಣ ನಿಧಿ ಠೇವಣಿ
4. ಖಾತ್ರಿ ಠೇವಣಿ
ನಿಧಿಗಳು
1. ಭವಿಷ್ಯ ನಿಧಿ
2. ಸಿಬ್ಬಂದಿ ಕಲ್ಯಾಣ ನಿಧಿ
3. ಸಂಸಯಾಸ್ಪದ ಸಾಲದ ನಿಧಿ
4. ಸಹಕಾರ ವಿಧ್ಯಾ ನಿಧಿ
5. ಸಿಬ್ಬಂದಿ ಬೋನಸ್ ನಿಧಿ
6. ಕಟ್ಟಡ ನಿಧಿ
7. ಕ್ಷೇಮ ನಿಧಿ
8. ವ್ಯಾಪಾರ ಏರಿಳಿತ ನಿಧಿ
9 ಗ್ರಾಚ್ಯುಟಿ ನಿಧಿ
ಧನವಿನಿಯೋಗಗಳು
1.ನಿರಖು ನಾಪೋಕ್ಲು ಪಿ.ಎ.ಸಿ.ಎಸ್.
2. ನಿರಖು ಠೇವಣಿ ಕೆ.ಡಿ.ಸಿ.ಸಿ. ಬ್ಯಾಂಕ್ H.O. ಮಡಿಕೇರಿ
3. ನಿರಖು ಠೇವಣಿ ಕೆ.ಡಿ.ಸಿ.ಸಿ. ಬ್ಯಾಂಕ್ ಕಾಲೇಜು ರಸ್ತೆ, ಮಡಿಕೇರಿ.
4. ನಿರಖು ಠೇವಣಿ ಕೆ.ಡಿ.ಸಿ.ಸಿ. ಬ್ಯಾಂಕ್ ಕಡಂಗ.
5. ನಿರಖು ಠೇವಣಿ ಕೆ.ಡಿ.ಸಿ.ಸಿ. ಬ್ಯಾಂಕ್ ನಾಪೋಕ್ಲು.
6. ನಿರಖು ಕಡಂಗ ಪಿ.ಎ.ಸಿ.ಎಸ್. ಲಿಮಿಟೆಡ್. ಕಡಂಗ
7. ಎನ್.ಎಸ್.ಸಿ.
8. ಕೆ.ಡಿ.ಸಿ.ಸಿ. ಬ್ಯಾಂಕ್ ಪಾಲು ಹಣ
ಸದಸ್ಯರಿಗೆ ವಿತರಿಸಿದ ಸಾಲ
1. ಜಾಮೀನು ಸಾಲ
2. ಕೆ.ಸಿ.ಸಿ. ಸಾಲ
3. ಸ್ವಸಹಾಯ ಗುಂಪು ಸಾಲ
4. ವೇತನ ಆಧಾರಿತ ಸಾಲ
5. ನಿರಖು ಠೇವಣಿ ಸಾಲ
6. ಸಿಬ್ಬಂದಿ ಭವಿಷ್ಯ ನಿಧಿ ಸಾಲ
7. ನಗದು ಸಾಲ ಕೆ.ಸಿ.ಸಿ. ಸಾಲ ಸದಸ್ಯರಿಗೆ
ಬ್ಯಾಂಕಿನ ವಹಿವಾಟು
ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ
ಗೌರವ ಮತ್ತು ಪ್ರಶಸ್ತಿ
ಸ್ವ-ಸಹಾಯ ಗುಂಪುಗಳ ರಚನೆ
ಸಾಲ ಮರುಪಾವತಿ
ಆಡಿಟ್ ವರ್ಗ
ಸಂಘದ ಸ್ಥಿರಾಸ್ತಿಗಳು
ಸಂಘದ ಆಡಳಿತ ಮಂಡಳಿ
1. ಚೀಯಕ ಪೂವಂಡ ಎಂ. ಅಪ್ಪಚ್ಚು : ಅಧ್ಯಕ್ಷರು
2. ತೆಕ್ಕಡ ಬಿ. ಪೊನ್ನಪ್ಪ : ಉಪಾಧ್ಯಕ್ಷರು
3. ಮಾಳೆಯಂಡ ಎಂ. ಅಪ್ಪಚ್ಚ : ನಿರ್ದೇಶಕರು
4. ಮಣವಟ್ಟಿರ ಎಂ. ಚಂಗಪ್ಪ : ನಿರ್ದೇಶಕರು
5. ಬದ್ದಂಚೆಟ್ಟೀರ ಎಂ. ತಿಮ್ಮಯ್ಯ : ನಿರ್ದೇಶಕರು
6. ಮಣವಟ್ಟಿರ ಎಂ. ಕುಶಾಲಪ್ಪ : ನಿರ್ದೇಶಕರು
7. ಎಂ. ಜಿ. ಸುರೇಶ್ : ನಿರ್ದೇಶಕರು
8. ಕೈಬುಲಿರ ಸಿ. ಯಶೋಧ : ನಿರ್ದೇಶಕರು
9. ಚೀಯಕ ಪೂವಂಡ ವಿ. ರೀನಾ : ನಿರ್ದೇಶಕರು
10. ಚೋಕೀರ ಯು. ಭೀಮಯ್ಯ : ನಿರ್ದೇಶಕರು
11. ಐರೀರ ಜಿ. ಟಿಂಶ : ನಿರ್ದೇಶಕರು
12. ಪಾಲೆ .ಬಿ. ಬೆಳ್ಯಪ್ಪ : ನಿರ್ದೇಶಕರು
13. ಶ್ರೀಮತಿ ಎ. ಯು. ಮುತ್ತಮ್ಮ : ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
14. ಎಂ. ಬಿ. ಅಯ್ಯಪ್ಪ : ಕೊ.ಜಿ.ಸ.ಕೆ. ಬ್ಯಾಂಕ್ ಮೇಲ್ವೀಚಾರಕರು
ಸಂಘದ ಸಿಬ್ಬಂದಿ ವರ್ಗ
1. ಶ್ರೀಮತಿ ಎ. ಯು. ಮುತ್ತಮ್ಮ : ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
2. ಕೆ. ಎಂ. ದೀನಾ : ನಗದು ಗುಮಾಸ್ತೆ
3. ಕೆ. ಎಸ್. ಅನಿಲ್ : ಗುಮಾಸ್ತರು
ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು
ನಂ. 2776ನೇ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘ ನಿಯಮಿತ,
ನೆಲಜಿ.
ಮಡಿಕೇರಿ ತಾಲ್ಲೂಕು – ಕೊಡಗು ಜಿಲ್ಲೆ.
ದೂರವಾಣಿ : 08272- 270024
ಈ ಮೇಲಿನ ಮಾಹಿತಿಯನ್ನು 2019-20 ನೇ ಸಾಲಿನ ವಾರ್ಷಿಕ ವರದಿಯಂತೆ ದಾಖಲಿಸಲಾಗಿದೆ.