PACS Chettalli
Yemmemadu Makham Uroos ಎಮ್ಮೆಮಾಡು ಮಖಾಂ ಉರೂಸ್
ENQUIRY Homestay in Coorg
Stay Coorg Homestay in Coorg Etaste Stay Coorg City Stay Accommodation coorg Lodges coorg Hotels coorg
St. Anne's Church Virajpet
ಕಾಫಿ ಕೃಷಿ ಬೇಸಾಯ ಕ್ರಮಗಳು
ಸಸಿ ಮಡಿ ತಯಾರಿಕೆ, ಅಭಿಮುಖ, ನಾಟಿ ಮಾಡುವುದು, ಆಕಾರ ಕೊಡುವುದು ಮತ್ತು ಟೊಂಗೆ ಕತ್ತರಿಸುವುದು, ತುಂತುರು ನೀರಾವರಿಯ ಅಳವಡಿಕೆ
ಕಾಫಿ ತಳಿಗಳು Coffee Breeds
ಅರೇಬಿಕಾ ತಳಿಗಳು ಕಾವೇರಿ: ಅರೆ ಕುಬ್ಜವಾದ ಈ ತಳಿಯ ಗಿಡಗಳು ಪೆÇದೆಯಂತ್ತಿದ್ದು ಚಿಗುರಿನ ಬೆಳವಣಿಗೆ ಚುರುಕಾಗಿದ್ದು ಅಧಿಕ ಸಾಂದ್ರತೆಯಲ್ಲಿ ಗಿಡ ನೆಡಲು ಸೂಕ್ತವಾದ ತಳಿಯಾಗಿದೆ. ಈ ತಳಿಯು ತುಕ್ಕು ರೋಗಕ್ಕೆ ನಿರೋಧಕತೆಯನ್ನು ಹೊಂದಿದ್ದು ಎಕರೆಗೆ ಸರಾಸರಿ 800 ಕಿ.ಗ್ರಾಂ ಶುದ್ಧ ಕಾಫಿ ಇಳುವರಿಯನ್ನು ಕೊಡುವ ಸಾಮಾಥ್ರ್ಯವನ್ನು ಹೊಂದಿದೆ.
