ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ – ಕಾರುಗುಂದ. Kargunda Primary Agricultural Credit Co-operative Society LTD., (PACCS-Karagunda)



ಕೇಟೋಳಿರ ಹರೀಶ್ ಪೂವಯ್ಯ, ಸಹಕಾರಿಗಳು: ನಾಪೋಕ್ಲು- Napoklu ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮದವರಾದ ಕೇಟೋಳಿರ ಹರೀಶ್ ಪೂವಯ್ಯನವರು ಪ್ರಸ್ತುತ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹರೀಶ್ ಪೂವಯ್ಯ ಅವರ ತಂದೆ ದಿವಂಗತ ಕೇಟೋಳಿರ ಸೋಮಣ್ಣನವರು ಹಿರಿಯ ಸಹಕಾರಿ ಗಳಾಗಿದ್ದರು. ಇವರು 1977-78ರ ಅವಧಿಯಲ್ಲಿ ನಾಪೋಕ್ಲು ವಿ.ಎಸ್.ಎಸ್.ಎನ್ ಬ್ಯಾಂಕಿನ…

ಅರೆಯಡ ಅಶೋಕ್ ಮುದ್ದಪ್ಪ, ಸಹಕಾರಿಗಳು: ನಾಪೋಕ್ಲು – Napoklu ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದವರಾದ ಅರೆಯಡ ಅಶೋಕ್ ಮುದ್ದಪ್ಪನವರು ಪ್ರಸ್ತುತ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2013ರಿಂದ 2018ರವರೆಗೆ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅರೆಯಡ ಅಶೋಕ್ ಮುದ್ದಪ್ಪನವರು 2018ರ…

ತಳೂರು ಕಿಶೋರ್ ಕುಮಾರ್, ಸಹಕಾರಿಗಳು: ಬೆಟ್ಟಗೇರಿ – Betageri ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರವತ್ತೊಕ್ಕಲು ಗ್ರಾಮದವರಾದ ತಳೂರು ಕಿಶೋರ್ ಕುಮಾರ್ ಅವರು ಪ್ರಸ್ತುತ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕಾಲೇಜು ಜೀವನದಲ್ಲಿ ಇದ್ದಾಗಲೇ ಬೆಟ್ಟಗೇರಿ ವಿ.ಎಸ್.ಎಸ್.ಎನ್. ಬ್ಯಾಂಕ್‌ನ ಆಡಳಿತ ಕೆಲವರ…

ಪಾಲಚಂಡ ಅಚ್ಚಯ್ಯ(ಟ್ಯೂಟು), ಸಹಕಾರಿಗಳು: ನೆಲ್ಲಿಹುದಿಕೇರಿ – Nellihudikeri ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿಯ ಬೆಟ್ಟದಕಾಡು ಗ್ರಾಮದವರಾದ ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷರಾಗಿ ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರು ಅದಕ್ಕೂ…

ಕೊಕ್ಕಲೇರ ಸುಜು ತಿಮ್ಮಯ್ಯ, ಸಹಕಾರಿಗಳು: ಮಕ್ಕಂದೂರು – Makkandur ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೆಘತಾಳುವಿನ ಹೊದಕಾನ ಗ್ರಾಮದವರಾದ ಕೊಕ್ಕಲೇರ ಸುಜು ತಿಮ್ಮಯ್ಯನವರು ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಕ್ಕಲೇರ ಸುಜು ತಿಮ್ಮಯ್ಯನವರು ತಮ್ಮ ಅಜ್ಜ ತಿಮ್ಮಯ್ಯನವರು ಸಹಕಾರಿ ಕ್ಷೇತ್ರದಲ್ಲಿ ಮಾಡಿದಂತಹ ಸಾಧನೆಯನ್ನು ನೋಡಿ ಪ್ರೇರಣೆಗೊಂಡು ಸಹಕಾರಿ…


ನಾಪಂಡ ರ‍್ಯಾಲಿ ಮಾದಯ್ಯ, ಸಹಕಾರಿಗಳು: ಕಾರುಗುಂದ – Kargunda ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದವರಾದ ನಾಪಂಡ ರ‍್ಯಾಲಿ ಮಾದಯ್ಯನವರು ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಡಗು ಡಿಸಿಸಿ ಬ್ಯಾಂಕಿನ ಸೂಪರ್‌ವೈಸರ್ ಆಗಿ ಸೇವೆ ಸಲ್ಲಿಸಿದ ದಿವಂಗತ ನಾಪಂಡ ಅಪ್ಪಚ್ಚು ಹಾಗೂ ಕಾರುಗುಂದ ಪ್ರಾಥಮಿಕ ಕೃಷಿ…