
ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ದೇವಾಲಯ, ಐಗೂರೂ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು. Aigoor
ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ದೇವಾಲಯ, ಐಗೂರೂ ದೇವಾಲಯದ ಬಗ್ಗೆ ದೇವಾಲಯದ ಜಿರ್ಣೋದ್ಧಾರ 1996 ಮೇ 17 ರಂದು ನಡೆಯಿತು. ಇಲ್ಲಿ ನೆಲೆಸಿರುವ ದೈವಗಳು: ಪಾಷಾಣ ಮೂರ್ತಿ, ಜೂಮಾವತಿ, ಧರ್ಮದೈವ, ಪಂಜುರ್ಲಿ, ಗುಳಿಗ, ಕೊರಗಜ್ಜ(ಕೊರಗ ತನಿಯ), ಭದ್ರಕಾಳಿ, ನಾಗದೇವತೆ, ಕುಟ್ಟಿಚಾತ ಹಾಗೂ ಆದಿಶಕ್ತಿ ಮಹಾತಾಯಿ. ಸೇವೆಗಳು ವಾರದಲ್ಲಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು…
