Category PACCS

ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ – ಮಡಿಕೇರಿ. Madikeri Primary Agricultural Credit Co-operative Society LTD., (PACCS-Madikeri)
ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಡಿಕೇರಿ ಸಂಘ ಪ್ರಾಸ್ತಾವಿಕ: ಸಂಘದ ಹೆಸರು-ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಡಿಕೇರಿ ಸಂಘ ಸ್ಥಾಪನೆ- ದಿನಾಂಕ-24.8.1976, ಸ್ಥಾಪಕ ಅಧ್ಯಕ್ಷರು: ಸಂಘ ವಿಂಗಡಣೆ ಆಗಿದ್ದು-ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2000-2001 ನೇ ಸಾಲಿನಲ್ಲಿ ಕಡಗದಾಳು ಇಬ್ನಿವಳವಾಡಿ ಸಹಕಾರ ಸಂಘವು ವಿಭಜನೆಯಾಯಿತು.…

