ಮಡಿಕೇರಿ ದಸರಾ 2025 ದಶದೇಗುಲಗಳು & ದಶಮಂಟಪಗಳ ಸಂಪೂರ್ಣ ಮಾಹಿತಿ

🎆 ಎಲ್ಲಿಯಾದರೂ ಸ್ಪರ್ಶಿಸಿ ಪಟಾಕಿ ಸಿಡಿಸಿ!
✨ ಐತಿಹಾಸಿಕ ಜನೋತ್ಸವ – ಮಡಿಕೇರಿ ದಸರಾ ಮಹೋತ್ಸವ ೨೦೨೬ ಗೆ ಆತ್ಮೀಯ ಸ್ವಾಗತ! ✨
Madikeri Dasara 2026 Official Logo
ವಿಜಯದಶಮಿ ವಿಶೇಷ ಸಂಭ್ರಮ • ೨೦೨೬

ಮಡಿಕೇರಿ ದಸರಾ 2026 ದಶದೇಗುಲಗಳು & ದಶಮಂಟಪಗಳ ಸಂಪೂರ್ಣ ಮಾಹಿತಿ

ಕರ್ನಾಟಕದ ಕೊಡಗಿನ ಸಾಂಪ್ರದಾಯಿಕ ವೈಭವ, ನವರಾತ್ರಿಯ ಕರಗ ಉತ್ಸವಗಳು ಮತ್ತು ವಿಜಯದಶಮಿಯ ರಾತ್ರಿ ಇಡೀ ನಗರವನ್ನು ಬೆಳಗುವ ದಶಮಂಟಪಗಳ ಪೌರಾಣಿಕ ಕಥಾನಕಗಳ ಅಧಿಕೃತ ಕೈಪಿಡಿ.

೧೦ ಐತಿಹಾಸಿಕ ದೇಗುಲಗಳು
೧೦ ಭವ್ಯ ಮಂಟಪಗಳು
೪ ಶಕ್ತಿ ಕರಗಗಳು
೨೦೦+ ವರ್ಷಗಳ ಇತಿಹಾಸ

ಮಡಿಕೇರಿ ದಸರಾ ಇತಿಹಾಸ ಮತ್ತು ಮಹತ್ವ

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಹಾಲೇರಿ ರಾಜರ ಕಾಲದಿಂದ ಬೆಳೆದುಬಂದ ಕೊಡಗಿನ ಸಾಂಸ್ಕೃತಿಕ ಪರಂಪರೆ

ಐತಿಹಾಸಿಕ ಹಿನ್ನೆಲೆ

ಮಡಿಕೇರಿ ದಸರಾಗೆ ಸುಮಾರು ೨೦೦ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಹಾಲೇರಿ ಅರಸರ ಆಳ್ವಿಕೆಯ ಕಾಲದಲ್ಲಿ ಮಡಿಕೇರಿ ಜನರನ್ನು ಕಾಡಿದ ಮಹಾಮಾರಿ ರೋಗ ನಿವಾರಣೆಗಾಗಿ ನಗರ ದೇವತೆ ಮಾರಿಯಮ್ಮ ಮತ್ತು ಚೌಡೇಶ್ವರಿ ದೇವಿಯರಿಗೆ ಕರಗ ವ್ರತವನ್ನು ಆರಂಭಿಸಲಾಯಿತು ಎಂಬ ಐತಿಹ್ಯವಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ದಶಮಂಟಪಗಳ ಶೋಭಾಯಾತ್ರೆ

ವಿಜಯದಶಮಿಯ ರಾತ್ರಿ ಆರಂಭವಾಗುವ ದಶಮಂಟಪಗಳ ಶೋಭಾಯಾತ್ರೆ ವಿಶ್ವದಲ್ಲೇ ವಿಶಿಷ್ಟ. ಲಕ್ಷಾಂತರ ವಿದ್ಯುತ್ ದೀಪಗಳು, ಚಲಿಸುವ ಬೃಹತ್ ಪೌರಾಣಿಕ ಕಲಾಕೃತಿಗಳು, ಧ್ವನಿ-ಬೆಳಕಿನ ತಂತ್ರಜ್ಞಾನ ಮತ್ತು ಪುರಾಣ ಕಥೆಗಳ ಸನ್ನಿವೇಶಗಳನ್ನು ಪ್ರದರ್ಶಿಸುವ ಈ ಮಂಟಪಗಳನ್ನು ವೀಕ್ಷಿಸಲು ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ.

೧
ಮಹಾಲಯ ಅಮಾವಾಸ್ಯೆ ಕರಗ ಕಟ್ಟುವ ಪವಿತ್ರ ಶಾಸ್ತ್ರ
೨
ನವರಾತ್ರಿ ೯ ದಿನಗಳು ನಗರ ಸಂಚಾರ ಹಾಗೂ ಮನೆ-ಮನೆ ಪೂಜೆ
೩
ವಿಜಯದಶಮಿ ರಾತ್ರಿ ಬನ್ನಿ ಕಡಿಯುವುದು & ದಶಮಂಟಪ ಮೆರವಣಿಗೆ

ವೇಳಾಪಟ್ಟಿ & ತೀರ್ಪು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ದಶಮಂಟಪಗಳ ವಿವರ ಮತ್ತು ತೀರ್ಪು ಸಮಯ

ಪ್ರತಿ ಮಂಟಪದ ಪ್ರದರ್ಶನ ಮತ್ತು ತೀರ್ಪು ನಡೆಯುವ ನಿಖರವಾದ ಸ್ಥಳ ಮತ್ತು ಸಮಯ.

#01
9.00 PM

ಪೇಟೆ ಶ್ರೀ ರಾಮ ಮಂದಿರ

ಸ್ಥಳ: ಇಂದಿರಾ ಗಾಂಧಿ ವೃತ್ತ (ಚೌಕಿ)

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
#02
12.00 AM

ದೇಚೂರು ಶ್ರೀ ರಾಮ ಮಂದಿರ

ಸ್ಥಳ: ಆಂಜನೇಯ ದೇವಾಲಯದ ಮುಂಭಾಗ

#03
3.30 AM

ಶ್ರೀ ದಂಡಿನ ಮಾರಿಯಮ್ಮ

ಸ್ಥಳ: ನಗರ ಪೋಲಿಸ್ ಠಾಣೆ ಮುಂಭಾಗ

#04
11.30 PM

ಶ್ರೀ ಚೌಡೇಶ್ವರಿ

ಸ್ಥಳ: ಬಾಟಾ ಶೋ ರೂಮ್ ಮುಂಭಾಗ

#05
3.00 AM

ಶ್ರೀ ಕಂಚಿ ಕಾಮಾಕ್ಷಿ

ಸ್ಥಳ: ವಿನೋದ್ ಮೆಡಿಕಲ್ಸ್ ಮುಂಭಾಗ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
#06
2.30 AM

ಶ್ರೀ ಚೌಟಿ ಮಾರಿಯಮ್ಮ

ಸ್ಥಳ: ಹೋಟೆಲ್ ರಾಜದರ್ಶನ್ ಮುಂಭಾಗ

#07
12.30 AM

ಶ್ರೀ ಕೋದಂಡ ರಾಮ

ಸ್ಥಳ: ಬಾಟಾ ಶೋ ರೂಮ್ ಮುಂಭಾಗ

#08
2.00 AM

ಶ್ರೀ ಕೋಟೆ ಮಾರಿಯಮ್ಮ

ಸ್ಥಳ: ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ

#09
1.00 AM

ಶ್ರೀ ಕೋಟೆ ಮಹಾಗಣಪತಿ

ಸ್ಥಳ: ನಗರ ಪೋಲಿಸ್ ಠಾಣೆ ಮುಂಭಾಗ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
#10
1.30 AM

ಶ್ರೀ ಕರವಲೆ ಭಗವತಿ

ಸ್ಥಳ: ಬಾಟಾ ಶೋ ರೂಮ್ ಮುಂಭಾಗ

⚠️ ಇದು ಕಾರ್ಯಕ್ರಮದ ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಸಂದರ್ಭಕ್ಕೆ ಅನುಗುಣವಾಗಿ ಬದಲಾವಣೆಗಳಿರಬಹುದು.

ಸರ್ಚ್‌ ಕೂರ್ಗ್‌ ವಿಶೇಷ

ಮಡಿಕೇರಿ ದಸರಾ 2026

ಪೌರಾಣಿಕ ಕಥೆಗಳು, ಅದ್ಭುತ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಭವದ ಹಬ್ಬ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಮಡಿಕೇರಿ ದಸರಾ 2026ರ ಹೆಚ್ಚಿನ ಮಾಹಿತಿಗಾಗಿ ಡೌನ್‌ಲೋಡ್‌ ಮಾಡಿ ಸರ್ಚ್‌ ಕೂರ್ಗ್‌ App

ಪ್ರಮುಖ ಮಾಹಿತಿ

  • •

    ದಸರಾ ಉತ್ಸವ: ಮಡಿಕೇರಿ ದಸರಾ ಉತ್ಸವವು ನಾಲ್ಕು ಶಕ್ತಿ ದೇವತೆಗಳ ಆರಾಧನೆ ಮತ್ತು ಹತ್ತು ದಿನಗಳ ವೈಭವದ ಉತ್ಸವಕ್ಕೆ ಹೆಸರುವಾಸಿಯಾಗಿದೆ.
  • •

    ಜೀವಂತ ದೃಶ್ಯಗಳು: ವಿಶಿಷ್ಟವಾದ ಕಲಾ ಪ್ರಕಾರಗಳು, ಪೌರಾಣಿಕ ಕಥೆಗಳನ್ನು ಆಧರಿಸಿದ ಅದ್ಭುತ ದೃಶ್ಯಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತವೆ.
  • •

    ಕರಗ ಮಹೋತ್ಸವ: ಈ ಹಬ್ಬದ ಪ್ರಮುಖ ಆಕರ್ಷಣೆಯಾದ ಕರಗ ಮಹೋತ್ಸವವು ರಾತ್ರಿಪೂರ್ತಿ ನಡೆಯುವ ವರ್ಣರಂಜಿತ ಮೆರವಣಿಗೆಯಾಗಿದೆ.
Search Coorg Media
Search Coorg Media
Articles: 938
0 0 votes
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x