ಕಾಳುಮೆಣಸು ಬಿಡಿಸುವ ಯಂತ್ರ ಸಹಾಯಧನದಲ್ಲಿ ಲಭ್ಯ

Reading Time: 2 minutes

ತೋಟಗಾರಿಕೆ ಇಲಾಖೆ ಸೋಮವಾರಪೇಟೆಯಲ್ಲಿ ಸಣ್ಣ ಪ್ರಮಾಣದ ಕಾಳುಮೆಣಸು ಬಿಡಿಸುವ ಯಂತ್ರಗಳು (0.5 HP) ಇಲಾಖೆಯ L1 ಬೆಲೆಯ ಶೇ. 50/60 ಸಹಾಯಧನದಲ್ಲಿ ಲಭ್ಯವಿರುತ್ತದೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ಆಸಕ್ತ ರೈತರು ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಿದೆ. ಸದರಿ ಯಂತ್ರಗಳಿಗೆ ಸೀಮಿತ ಗುರಿಯಿದ್ದು ಮೊದಲು ಅರ್ಜಿ ಸಲ್ಲಿಸಿದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.

50% ಸಹಾಯಧನ – 10,000 (ರೈತರ ವಂತಿಕೆ – 18,000)
60% ಸಹಾಯಧನ – 12,000 (ರೈತರ ವಂತಿಕೆ – 16,000)

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

1. ಆನಂದ ಎಸ್, ಕುಶಾಲನಗರ ಹೋಬಳಿ – 8762937704
2. ಈಶ್ವರ್ ಕಲ್ಯಾಣಿ, ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿ – 8746842420
3. ರಾಜು ಎಸ್ ಎಸ್, ಸೋಮವಾರಪೇಟೆ (ಕಸಬಾ) ಹೋಬಳಿ – 9449313701
4. ಹೇಮರಾಜು ಕೆ, ಶಾಂತಳ್ಳಿ ಮತ್ತು ಸುಂಟಿಕೊಪ್ಪ ಹೋಬಳಿ – 9844360764

ಪ್ರಕಟಣೆ: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ. ಪಂ.), ಸೋಮವಾರಪೇಟೆ

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x