ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿReading Time: < 1 minute
ಐಸಿಎಆರ್-ಐಐಎಸ್ಆರ್, ಪ್ರಾದೇಶಿಕ ಕೇಂದ್ರ, ಅಪ್ಪಂಗಲ ಹಾಗೂ ಅಡಿಕೆ ಮತ್ತು ಸಂಬಾರ ಅಭಿವೃದ್ಧಿ ನಿರ್ದೇಶನಾಲಯ, ಕಲ್ಲಿಕೋಟೆ ಪ್ರಾಯೋಜಿತ “ಸುಸ್ಥಿರ ಕರಿಮೆಣಸು ಉತ್ಪಾದನೆಗೆ ಕೃಷಿ-ತಾಂತ್ರಿಕ ಪದ್ಧತಿಗಳು” ಕುರಿತು ಎಂಐಡಿಎಚ್-ರೈತರ ತರಬೇತಿ ಕಾರ್ಯಕ್ರಮವನ್ನು 13.02.2025 ರಂದು ಬೆಳಿಗ್ಗೆ 9.30 ರಿಂದ ಅಪ್ಪಂಗಲದ ಐಸಿಎಆರ್-ಐಐಎಸ್ಆರ್ ಪ್ರಾದೇಶಿಕ ಕೇಂದ್ರದಲ್ಲಿ ನಡೆಯಲಿದೆ.
ಆಸಕ್ತ ರೈತರು 08272 298574 / 08272 201575 (ಬೆಳಿಗ್ಗೆ 9.00 ರಿಂದ ಸಂಜೆ 5.30 ರವರೆಗೆ) ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ spices.rsa@icar.gov.in ಗೆ ಇಮೇಲ್ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಲು ಭಾರತೀಯ ಸಂಬಾರ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಲ, ಮಡಿಕೇರಿ ಇವರು ವಿನಂತಿಸಿಕೊಂಡಿದ್ದಾರೆ.