Reading Time: 8 minutes
ದಶಮಂಟಪಗಳ ವಿವರ ಮತ್ತು ತೀರ್ಪು ಸಮಯ
ಪ್ರತಿ ಮಂಟಪದ ಪ್ರದರ್ಶನ ಮತ್ತು ತೀರ್ಪು ನಡೆಯುವ ನಿಖರವಾದ ಸ್ಥಳ ಮತ್ತು ಸಮಯ.
| # | ದಶಮಂಟಪಗಳ ಹೆಸರು | ತೀರ್ಪಿನ ಸಮಯ | ಸ್ಥಳ |
|---|---|---|---|
| 01 | ಪೇಟೆ ಶ್ರೀ ರಾಮ ಮಂದಿರ | 9.00 PM | ಇಂದಿರಾ ಗಾಂಧಿ ವೃತ್ತ (ಚೌಕಿ) |
| 02 | ದೇಚೂರು ಶ್ರೀ ರಾಮ ಮಂದಿರ | 12.00 AM | ಆಂಜನೇಯ ದೇವಾಲಯದ ಮುಂಭಾಗ |
| 03 | ಶ್ರೀ ದಂಡಿನ ಮಾರಿಯಮ್ಮ | 3.30 AM | ನಗರ ಪೋಲಿಸ್ ಠಾಣೆ ಮುಂಭಾಗ |
| 04 | ಶ್ರೀ ಚೌಡೇಶ್ವರಿ | 11.30 PM | ಬಾಟಾ ಶೋ ರೂಮ್ ಮುಂಭಾಗ |
| 05 | ಶ್ರೀ ಕಂಚಿ ಕಾಮಾಕ್ಷಿ | 3.00 AM | ವಿನೋದ್ ಮೆಡಿಕಲ್ಸ್ ಮುಂಭಾಗ |
| 06 | ಶ್ರೀ ಚೌಟಿ ಮಾರಿಯಮ್ಮ | 2.30 AM | ಹೋಟೆಲ್ ರಾಜದರ್ಶನ್ ಮುಂಭಾಗ |
| 07 | ಶ್ರೀ ಕೋದಂಡ ರಾಮ | 12.30 AM | ಬಾಟಾ ಶೋ ರೂಮ್ ಮುಂಭಾಗ |
| 08 | ಶ್ರೀ ಕೋಟೆ ಮಾರಿಯಮ್ಮ | 2.00 AM | ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ |
| 09 | ಶ್ರೀ ಕೋಟೆ ಮಹಾಗಣಪತಿ | 1.00 AM | ನಗರ ಪೋಲಿಸ್ ಠಾಣೆ ಮುಂಭಾಗ |
| 10 | ಶ್ರೀ ಕರವಲೆ ಭಗವತಿ | 1.30 AM | ಬಾಟಾ ಶೋ ರೂಮ್ ಮುಂಭಾಗ |
#01
ಪೇಟೆ ಶ್ರೀ ರಾಮ ಮಂದಿರ
ತೀರ್ಪಿನ ಸಮಯ: 9.00 PM
ಸ್ಥಳ: ಇಂದಿರಾ ಗಾಂಧಿ ವೃತ್ತ (ಚೌಕಿ)
#02
ದೇಚೂರು ಶ್ರೀ ರಾಮ ಮಂದಿರ
ತೀರ್ಪಿನ ಸಮಯ: 12.00 AM
ಸ್ಥಳ: ಆಂಜನೇಯ ದೇವಾಲಯದ ಮುಂಭಾಗ
#03
ಶ್ರೀ ದಂಡಿನ ಮಾರಿಯಮ್ಮ
ತೀರ್ಪಿನ ಸಮಯ: 3.30 AM
ಸ್ಥಳ: ನಗರ ಪೋಲಿಸ್ ಠಾಣೆ ಮುಂಭಾಗ
#04
ಶ್ರೀ ಚೌಡೇಶ್ವರಿ
ತೀರ್ಪಿನ ಸಮಯ: 11.30 PM
ಸ್ಥಳ: ಬಾಟಾ ಶೋ ರೂಮ್ ಮುಂಭಾಗ
#05
ಶ್ರೀ ಕಂಚಿ ಕಾಮಾಕ್ಷಿ
ತೀರ್ಪಿನ ಸಮಯ: 3.00 AM
ಸ್ಥಳ: ವಿನೋದ್ ಮೆಡಿಕಲ್ಸ್ ಮುಂಭಾಗ
#06
ಶ್ರೀ ಚೌಟಿ ಮಾರಿಯಮ್ಮ
ತೀರ್ಪಿನ ಸಮಯ: 2.30 AM
ಸ್ಥಳ: ಹೋಟೆಲ್ ರಾಜದರ್ಶನ್ ಮುಂಭಾಗ
#07
ಶ್ರೀ ಕೋದಂಡ ರಾಮ
ತೀರ್ಪಿನ ಸಮಯ: 12.30 AM
ಸ್ಥಳ: ಬಾಟಾ ಶೋ ರೂಮ್ ಮುಂಭಾಗ
#08
ಶ್ರೀ ಕೋಟೆ ಮಾರಿಯಮ್ಮ
ತೀರ್ಪಿನ ಸಮಯ: 2.00 AM
ಸ್ಥಳ: ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ
#09
ಶ್ರೀ ಕೋಟೆ ಮಹಾಗಣಪತಿ
ತೀರ್ಪಿನ ಸಮಯ: 1.00 AM
ಸ್ಥಳ: ನಗರ ಪೋಲಿಸ್ ಠಾಣೆ ಮುಂಭಾಗ
#10
ಶ್ರೀ ಕರವಲೆ ಭಗವತಿ
ತೀರ್ಪಿನ ಸಮಯ: 1.30 AM
ಸ್ಥಳ: ಬಾಟಾ ಶೋ ರೂಮ್ ಮುಂಭಾಗ
ಮಡಿಕೇರಿ ದಸರಾ 2025
ಪೌರಾಣಿಕ ಕಥೆಗಳು, ಅದ್ಭುತ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಭವದ ಹಬ್ಬ.
ಮಡಿಕೇರಿ ದಸರಾ 2025ರ ಹೆಚ್ಚಿನ ಮಾಹಿತಿಗಾಗಿ ಡೌನ್‌ಲೋಡ್ ಮಾಡಿ ಸರ್ಚ್ ಕೂರ್ಗ್ App
ಪ್ರಮುಖ ಮಾಹಿತಿ
- •
ದಸರಾ ಉತ್ಸವ: ಮಡಿಕೇರಿ ದಸರಾ ಉತ್ಸವವು ನಾಲ್ಕು ಶಕ್ತಿ ದೇವತೆಗಳ ಆರಾಧನೆ ಮತ್ತು ಹತ್ತು ದಿನಗಳ ವೈಭವದ ಉತ್ಸವಕ್ಕೆ ಹೆಸರುವಾಸಿಯಾಗಿದೆ.
- •
ಜೀವಂತ ದೃಶ್ಯಗಳು: ವಿಶಿಷ್ಟವಾದ ಕಲಾ ಪ್ರಕಾರಗಳು, ಪೌರಾಣಿಕ ಕಥೆಗಳನ್ನು ಆಧರಿಸಿದ ಅದ್ಭುತ ದೃಶ್ಯಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತವೆ.
- •
ಕರಗ ಮಹೋತ್ಸವ: ಈ ಹಬ್ಬದ ಪ್ರಮುಖ ಆಕರ್ಷಣೆಯಾದ ಕರಗ ಮಹೋತ್ಸವವು ರಾತ್ರಿಪೂರ್ತಿ ನಡೆಯುವ ವರ್ಣರಂಜಿತ ಮೆರವಣಿಗೆಯಾಗಿದೆ.


