ಕುಟ್ಟಂಡ ಕೆ. ವಿನು ಪೂವಯ್ಯ, ಸಹಕಾರಿಗಳು: ಅಮ್ಮತ್ತಿ. Ammathi

ಕುಟ್ಟಂಡ ಕೆ. ವಿನು ಪೂವಯ್ಯ, ಸಹಕಾರಿಗಳು: ಅಮ್ಮತ್ತಿ. Ammathi ಕುಟ್ಟಂಡ ಕೆ. ವಿನು ಪೂವಯ್ಯನವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಜನಸೇವೆ ಮಾಡುವ ಅಭಿಲಾಷೆಯಿಂದ 1990 ರಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಕುಟ್ಟಂಡ ಕೆ. ವಿನು…






