ಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane
ಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಣಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಪ್ಪನೆರವಂಡ ಎಂ. ಪೂವಯ್ಯ(ರಾಜಾ)ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಸೇವೆಯನ್ನು ಮಾಡುವ ಅಭಿಲಾಷೆಯಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಪೂವಯ್ಯನವರು. 2013ರ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ…




