ಮಡಿಕೇರಿ ನಗರ ದಶ ದೇಗುಲಗಳು – ದಶಮಂಟಪಗಳು ಸಂಪೂರ್ಣ ಮಾಹಿತಿ 2025

 

ಮಡಿಕೇರಿ ದಸರಾ 2025 ದಶದೇಗುಲಗಳು ಹಾಗೂ ದಶಮಂಟಪಗಳ ಸಂಪೂರ್ಣ ಮಾಹಿತಿ

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಮಡಿಕೇರಿ ದಸರಾ

ಮಡಿಕೇರಿ ದಸರಾ

ನಾಡಹಬ್ಬದ ಸಂಭ್ರಮಕ್ಕೆ ಸುಸ್ವಾಗತ!

 

ದಶಮಂಟಪಗಳ ವಿವರ ಮತ್ತು ತೀರ್ಪು ಸಮಯ

ಪ್ರತಿ ಮಂಟಪದ ಪ್ರದರ್ಶನ ಮತ್ತು ತೀರ್ಪು ನಡೆಯುವ ನಿಖರವಾದ ಸ್ಥಳ ಮತ್ತು ಸಮಯ.

#01

ಪೇಟೆ ಶ್ರೀ ರಾಮ ಮಂದಿರ

ತೀರ್ಪಿನ ಸಮಯ: 9.00 PM

ಸ್ಥಳ: ಇಂದಿರಾ ಗಾಂಧಿ ವೃತ್ತ (ಚೌಕಿ)

#02

ದೇಚೂರು ಶ್ರೀ ರಾಮ ಮಂದಿರ

ತೀರ್ಪಿನ ಸಮಯ: 12.00 AM

ಸ್ಥಳ: ಆಂಜನೇಯ ದೇವಾಲಯದ ಮುಂಭಾಗ

#03

ಶ್ರೀ ದಂಡಿನ ಮಾರಿಯಮ್ಮ

ತೀರ್ಪಿನ ಸಮಯ: 3.30 AM

ಸ್ಥಳ: ನಗರ ಪೋಲಿಸ್ ಠಾಣೆ ಮುಂಭಾಗ

#04

ಶ್ರೀ ಚೌಡೇಶ್ವರಿ

ತೀರ್ಪಿನ ಸಮಯ: 11.30 PM

ಸ್ಥಳ: ಬಾಟಾ ಶೋ ರೂಮ್ ಮುಂಭಾಗ

#05

ಶ್ರೀ ಕಂಚಿ ಕಾಮಾಕ್ಷಿ

ತೀರ್ಪಿನ ಸಮಯ: 3.00 AM

ಸ್ಥಳ: ವಿನೋದ್ ಮೆಡಿಕಲ್ಸ್ ಮುಂಭಾಗ

#06

ಶ್ರೀ ಚೌಟಿ ಮಾರಿಯಮ್ಮ

ತೀರ್ಪಿನ ಸಮಯ: 2.30 AM

ಸ್ಥಳ: ಹೋಟೆಲ್ ರಾಜದರ್ಶನ್ ಮುಂಭಾಗ

#07

ಶ್ರೀ ಕೋದಂಡ ರಾಮ

ತೀರ್ಪಿನ ಸಮಯ: 12.30 AM

ಸ್ಥಳ: ಬಾಟಾ ಶೋ ರೂಮ್ ಮುಂಭಾಗ

#08

ಶ್ರೀ ಕೋಟೆ ಮಾರಿಯಮ್ಮ

ತೀರ್ಪಿನ ಸಮಯ: 2.00 AM

ಸ್ಥಳ: ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ

#09

ಶ್ರೀ ಕೋಟೆ ಮಹಾಗಣಪತಿ

ತೀರ್ಪಿನ ಸಮಯ: 1.00 AM

ಸ್ಥಳ: ನಗರ ಪೋಲಿಸ್ ಠಾಣೆ ಮುಂಭಾಗ

#10

ಶ್ರೀ ಕರವಲೆ ಭಗವತಿ

ತೀರ್ಪಿನ ಸಮಯ: 1.30 AM

ಸ್ಥಳ: ಬಾಟಾ ಶೋ ರೂಮ್ ಮುಂಭಾಗ


ಇದು ಕಾರ್ಯಕ್ರಮದ ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಸಂದರ್ಭಕ್ಕೆ ಅನುಗುಣವಾಗಿ ಬದಲಾವಣೆಗಳಿರಬಹುದು.

 










ಮಡಿಕೇರಿ ದಸರಾ 2025

ಪೌರಾಣಿಕ ಕಥೆಗಳು, ಅದ್ಭುತ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಭವದ ಹಬ್ಬ.

ಮಡಿಕೇರಿ ದಸರಾ 2025ರ ಹೆಚ್ಚಿನ ಮಾಹಿತಿಗಾಗಿ ಡೌನ್‌ಲೋಡ್‌ ಮಾಡಿ ಸರ್ಚ್‌ ಕೂರ್ಗ್‌ App

ಪ್ರಮುಖ ಮಾಹಿತಿ



  • ದಸರಾ ಉತ್ಸವ: ಮಡಿಕೇರಿ ದಸರಾ ಉತ್ಸವವು ನಾಲ್ಕು ಶಕ್ತಿ ದೇವತೆಗಳ ಆರಾಧನೆ ಮತ್ತು ಹತ್ತು ದಿನಗಳ ವೈಭವದ ಉತ್ಸವಕ್ಕೆ ಹೆಸರುವಾಸಿಯಾಗಿದೆ.


  • ಜೀವಂತ ದೃಶ್ಯಗಳು: ವಿಶಿಷ್ಟವಾದ ಕಲಾ ಪ್ರಕಾರಗಳು, ಪೌರಾಣಿಕ ಕಥೆಗಳನ್ನು ಆಧರಿಸಿದ ಅದ್ಭುತ ದೃಶ್ಯಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತವೆ.


  • ಕರಗ ಮಹೋತ್ಸವ: ಈ ಹಬ್ಬದ ಪ್ರಮುಖ ಆಕರ್ಷಣೆಯಾದ ಕರಗ ಮಹೋತ್ಸವವು ರಾತ್ರಿಪೂರ್ತಿ ನಡೆಯುವ ವರ್ಣರಂಜಿತ ಮೆರವಣಿಗೆಯಾಗಿದೆ.
0 0 votes
Article Rating
Subscribe
Notify of
guest
0 Comments
Newest
Oldest Most Voted
error: Content is protected !!
0
Would love your thoughts, please comment.x
()
x