ಮಡಿಕೇರಿ ದಸರಾ 2026: ಶತಮಾನಗಳ ಇತಿಹಾಸ, 4 ಕರಗಗಳು, 10 ಮಂಟಪಗಳು ಮತ್ತು 10 ದಿನಗಳ ಸಂಪೂರ್ಣ ಮಾಹಿತಿ 🌺✨

ಮಡಿಕೇರಿ ದಸರಾ - ಪಟಾಕಿ ಸಂಭ್ರಮ
✦ ✦ ✦ ✦
ಸರ್ಚ್‌ ಕೂರ್ಗ್‌ ಮೀಡಿಯಾ ವಿಶೇಷ ಸಂಚಿಕೆ

ಮಡಿಕೇರಿ ದಸರಾ - 2026

ನಾಡಹಬ್ಬದ ಸಂಭ್ರಮಕ್ಕೆ ಸುಸ್ವಾಗತ!

✨ ಎಲ್ಲಿಯಾದರೂ ಟ್ಯಾಪ್ ಮಾಡಿ ಪಟಾಕಿ ಹಾರಿಸಿ ✨
ಮಡಿಕೇರಿ ದಸರಾ - ಮಂಗಳ ದೀಪೋತ್ಸವ

🪔 ಮಡಿಕೇರಿ ದಸರಾ ಮಂಗಳ ದೀಪೋತ್ಸವ

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ದೀಪವನ್ನು ಸ್ಪರ್ಶಿಸಿ ಅಥವಾ ಬಟನ್ ಒತ್ತಿ ಶಕ್ತಿ ದೇವತೆಯ ಕೃಪೆಗೆ ಪಾತ್ರರಾಗಿ

"ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಸರ್ವತಮೋಪಹಮ್ |
ದೀಪೇನ ಸಾಧ್ಯತೇ ಸರ್ವಂ ಸಂಧ್ಯಾ ದೀಪೋ ನಮೋಸ್ತುತೇ ||"
ಸಮರ್ಪಿತ ದೀಪಗಳು: ೧,೦೦೮

ಪ್ರಾಸ್ತವಿಕ

ಮಡಿಕೇರಿ ದಸರಾ ನಾಡಹಬ್ಬದ 26 ನೇ ವರ್ಷದ ವಿಶೇಷ ಸಂಚಿಕೆ 🎉🪔
🪔 2026 ರ ನವರಾತ್ರಿ ನಾಡಹಬ್ಬ ಸಂಭ್ರಮ 🎊

🌺 ಮಡಿಕೇರಿ ದಸರಾ ನಾಡಹಬ್ಬದ 26 ನೇ ವರ್ಷದ ವಿಶೇಷ ಸಂಚಿಕೆ 🎉

✨ 🪔 🌸 🪔 ✨
🏛️
1790 ರಿಂದ ಆರಂಭ 👑

"ಮಡಿಕೇರಿ ದಸರಾ ಮಹೋತ್ಸವ"ಕ್ಕೆ 236ನೇ ವರ್ಷದ ದೈವಿಕ ಸಂಭ್ರಮ!

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
🎪
ಸಾಂಸ್ಕೃತಿಕ ಮೆರುಗು 🥁

ಮಡಿಕೇರಿ "ದಸರಾ ಜನೋತ್ಸವ"ಕ್ಕೆ 62ನೇ ವರ್ಷದ ಲೋಕೋತ್ಸವ ಸಂಭ್ರಮ!

ಮಡಿಕೇರಿ ದಸರಾ 2026
🌟 ಮಡಿಕೇರಿ ವೈಭವ 🚩
🌍 ದೇಶ-ವಿದೇಶಗಳ ಪ್ರವಾಸಿಗರ ಆಕರ್ಷಣೆ ✨

ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು 🐘 ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲೂ, ಇತರ ಜಿಲ್ಲೆಗಳಿಂದಲೂ, ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು 👥 ವೀಕ್ಷಿಸಲು ಬರುತ್ತಿದ್ದಾರೆ.

🔱 ಕರಗ ಮಹೋತ್ಸವ ಹಾಗೂ ದಶಮಂಟಪಗಳ ಶೋಭಾಯಾತ್ರೆ 🪔

ಮಹಾಲಯ ಅಮವಾಸೆಯ ಮಾರನೆಯ ದಿನದಿಂದ ನಗರದ ನಾಲ್ಕು ಶಕ್ತಿ ದೇವತೆಗಳ ಕರಗವನ್ನು 🌸 ಸಿಂಗರಿಸಿ ಮೆರವಣಿಗೆಯ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಹಬ್ಬಕ್ಕೆ ಚಾಲನೆ ದೊರೆಯಲ್ಪಡುತ್ತದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವದೊಂದಿಗೆ ಹತ್ತನೇ ದಿನದ ವಿಜಯದಶಮಿಯಂದು ನಗರದ ದಶದೇಗುಲಗಳ ದಶಮಂಟಪಗಳೊಂದಿಗೆ 🛕, ನಾಲ್ಕು ಶಕ್ತಿ ದೇವತೆಗಳ ಕರಗಗಳ ಭವ್ಯ ಶೋಭಾಯಾತ್ರೆಯು 🎺🥁 ನಡೆಯಲ್ಪಡುತ್ತದೆ.

📜

ಈ ಮಾಹಿತಿಯನ್ನು ಕೊಡಗಿನ ಬಗ್ಗೆ ಸಿಕ್ಕಿರುವ ಪುರಾಣಗಳು, ಇತಿಹಾಸದ ಪುಟಗಳು ಹಾಗೂ ಮಡಿಕೇರಿ ದಸರಾ ಬಗ್ಗೆ ಮಾಹಿತಿ ತಿಳಿದ ಹಿರಿಯರಿಂದ 1994ನೇ ಇಸವಿಯಲ್ಲಿ ಸಂಗ್ರಹಿಸಲಾಗಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

✨ ಎಲ್ಲರಿಗೂ ಮಡಿಕೇರಿ ದಸರಾ ನಾಡಹಬ್ಬದ ಹಾರ್ದಿಕ ಶುಭಾಶಯಗಳು 🎉

ಮಡಿಕೇರಿ ದಸರಾ - ಇತಿಹಾಸ, ಮಹತ್ವ ಮತ್ತು ವೈಶಿಷ್ಟ್ಯಗಳು
Search Coorg Media Logo
✨ Search Coorg Media • ವಿಶೇಷ ಪ್ರಸ್ತುತಿ ✨
🪔 ನವರಾತ್ರಿ ನಾಡಹಬ್ಬದ ಸಂಭ್ರಮ 🎊

🌺 ಮಡಿಕೇರಿ ದಸರಾ 🎉

ಇತಿಹಾಸ, ಮಹತ್ವ ಮತ್ತು ವೈಶಿಷ್ಟ್ಯಗಳು 🏛️

✨ 🪔 🌸 🪔 ✨
🌙 ವಿಶಿಷ್ಟ ರಾತ್ರಿಯ ಭವ್ಯ ಶೋಭಾಯಾತ್ರೆ 🎺

ವಿಜಯದಶಮಿಯಂದು ರಾತ್ರಿ 10 ಗಂಟೆಗೆ ಪ್ರಾರಂಭವಾಗುವ ಶೋಭಾಯಾತ್ರೆಯು ಮಾರನೆಯ ದಿನ ಸಂಜೆಯವರೆಗೂ ನಡೆಯುತ್ತದೆ 🥁. ಈ ಶೋಭಾಯಾತ್ರೆಯು ಮೈಸೂರು ದಸರೆಯ ಶೋಭಾಯಾತ್ರೆಗಿಂತಲೂ ಭಿನ್ನವಾಗಿರುತ್ತದೆ. ಇದೇ ಮಡಿಕೇರಿ ದಸರಾ ಮಹೋತ್ಸವದ ವಿಶಿಷ್ಟತೆ ✨.

📜 ಇತಿಹಾಸದ ಮಹತ್ವ ಹಾಗೂ ಸಂಶೋಧನೆ 🔍

ಮಡಿಕೇರಿ ದಸರಾ ನಾಡಹಬ್ಬದ ಬಗ್ಗೆ ವಿವರಗಳನ್ನು ನಿಮಗೆ ತಿಳಿಸುವ ಜೊತೆಯಲ್ಲೆ ಮಡಿಕೇರಿ ದಸರಾ ಪ್ರಾರಂಭವಾದ ಇತಿಹಾಸದ ಬಗ್ಗೆ ಹೇಳಬೇಕಾಗಿದೆ 📖. ಇಲ್ಲಿಯವರೆಗೆ ಮಡಿಕೇರಿ ದಸರಾ ನಾಡಹಬ್ಬ ಪ್ರಾರಂಭವಾದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ, ಆದರೆ ಇದರ ಬಗ್ಗೆ ಒಂದು ಅಧ್ಯಯನ ನಡೆಸಿದಾಗ ಕೆಲವು ಮಹತ್ತರವಾದ ಅಂಶಗಳು ಮಡಿಕೇರಿ ದಸರಾ ಪ್ರಾರಂಭದ ಬಗ್ಗೆ ಇತಿಹಾಸದ ಪುಟಗಳಿಂದ ದೊರೆಯುತ್ತದೆ 🏛️.

🌸 ಈ ಕುರಿತು ಮಡಿಕೇರಿ ದಸರಾ ಪ್ರಾರಂಭವಾದ ಹಿನ್ನಲೆ, ಇತಿಹಾಸದ ಬಗ್ಗೆ, ಶಕ್ತಿ ದೇವತೆಗಳ ಕರಗಗಳ ಇತಿಹಾಸ 🔱, ದಶದೇಗುಲಗಳ 🛕, ದಶಮಂಟಪಗಳ ಬಗ್ಗೆ 🎪 ವಿವರಗಳನ್ನು ಇಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ! ✨

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
🪔 ಎಲ್ಲರಿಗೂ ಮಡಿಕೇರಿ ದಸರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು 🎉
ಮಡಿಕೇರಿ ದಸರಾ ನಾಡಹಬ್ಬದ 26 ನೇ ವರ್ಷದ ವಿಶೇಷ ಸಂಚಿಕೆ 🎉🪔
🪔 2026 ರ ನವರಾತ್ರಿ ನಾಡಹಬ್ಬ ಸಂಭ್ರಮ 🎊

🌺 1790 ರಲ್ಲಿ ಪ್ರಾರಂಭಗೊಂಡ "ಮಡಿಕೇರಿ ದಸರಾ ಮಹೋತ್ಸವ"ಕ್ಕೆ 236ನೇ ವರ್ಷದ ಸಂಭ್ರಮ 🎉

✨ 🪔 🌸 🪔 ✨
👑 ಐತಿಹಾಸಿಕ ಪರಂಪರೆ • 1790 ರಿಂದ 👑

236 ವರ್ಷಗಳ ದೈವಿಕ ಇತಿಹಾಸ ಹಾಗೂ ಸಾಂಸ್ಕೃತಿಕ ಭವ್ಯತೆ! 🏛️✨

1790 ರಲ್ಲಿ ಪ್ರಾರಂಭಗೊಂಡ ಮಡಿಕೇರಿ ದಸರಾ ಮಹೋತ್ಸವಕ್ಕೆ 236ನೇ ವರ್ಷದ ಸಂಭ್ರಮ 2026
🌟 236ನೇ ವರ್ಷದ ದಸರಾ ವೈಭವ 🚩
🌍 ವಿಶ್ವ ವಿಖ್ಯಾತ ಮೈಸೂರು ದಸರಾ ನಂತರದ ಅತಿ ದೊಡ್ಡ ಆಕರ್ಷಣೆ ✨

ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು 🐘 ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು 👥 ವೀಕ್ಷಿಸಲು ಬರುತ್ತಿದ್ದಾರೆ.

🔱 ಕರಗ ಮಹೋತ್ಸವ ಹಾಗೂ ದಶಮಂಟಪಗಳ ಭವ್ಯ ಶೋಭಾಯಾತ್ರೆ 🪔

ಮಹಾಲಯ ಅಮವಾಸೆಯ ಮಾರನೆಯ ದಿನದಿಂದ ನಗರದ ನಾಲ್ಕು ಶಕ್ತಿ ದೇವತೆಗಳ ಕರಗವನ್ನು 🌸 ಸಿಂಗರಿಸಿ ಮೆರವಣಿಗೆಯ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಹಬ್ಬಕ್ಕೆ ಚಾಲನೆ ದೊರೆಯಲ್ಪಡುತ್ತದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವದೊಂದಿಗೆ ಹತ್ತನೇ ದಿನದ ವಿಜಯದಶಮಿಯಂದು ನಗರದ ದಶದೇಗುಲಗಳ ದಶಮಂಟಪಗಳೊಂದಿಗೆ 🛕, ನಾಲ್ಕು ಶಕ್ತಿ ದೇವತೆಗಳ ಕರಗಗಳ ಭವ್ಯ ಶೋಭಾಯಾತ್ರೆಯು 🎺🥁 ನಡೆಯಲ್ಪಡುತ್ತದೆ.

📜

ಈ ಮಾಹಿತಿಯನ್ನು ಕೊಡಗಿನ ಬಗ್ಗೆ ಸಿಕ್ಕಿರುವ ಪುರಾಣಗಳು, ಇತಿಹಾಸದ ಪುಟಗಳು ಹಾಗೂ ಮಡಿಕೇರಿ ದಸರಾ ಬಗ್ಗೆ ಮಾಹಿತಿ ತಿಳಿದ ಹಿರಿಯರಿಂದ 1994ನೇ ಇಸವಿಯಲ್ಲಿ ಸಂಗ್ರಹಿಸಲಾಗಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

✨ ಎಲ್ಲರಿಗೂ ಮಡಿಕೇರಿ ದಸರಾ ನಾಡಹಬ್ಬದ ಹಾರ್ದಿಕ ಶುಭಾಶಯಗಳು 🎉

ಮಡಿಕೇರಿ ದಸರಾ - ದಶದೇಗುಲಗಳು ಹಾಗೂ ದಶಮಂಟಪಗಳು
ಐತಿಹಾಸಿಕ ಮಡಿಕೇರಿ ದಸರಾ

ದಶದೇಗುಲಗಳು ಹಾಗೂ ದಶಮಂಟಪಗಳ ಸಂಪೂರ್ಣ ಸಮಗ್ರ ಮಾಹಿತಿ

ಮಡಿಕೇರಿ ದಸರಾ ವೈಭವೋಪೇತ ದಶಮಂಟಪಗಳ ಸಾಂಸ್ಕೃತಿಕ ನೋಟ
ವಿಶೇಷ ಲೇಖನ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಮಡಿಕೇರಿ ದಸರಾ ಇತಿಹಾಸ ಮತ್ತು ಮಂಟಪಗಳ ಸಚಿತ್ರ ವರದಿ • searchcoorg.com

ಮಡಿಕೇರಿ ದಸರಾ ಉತ್ಸವ 2026 - ಕಾರ್ಯಕ್ರಮ ವಿವರ 🪔✨
Search Coorg Media Logo ✨ Search Coorg Media • ವಿಶೇಷ ಪ್ರಸ್ತುತಿ ✨
🪔 ಮಡಿಕೇರಿ ದಸರಾ ಮಹೋತ್ಸವ 2026 🎉

🌺 ಐತಿಹಾಸಿಕ ನಾಡಹಬ್ಬದ ಪ್ರಮುಖ ದಿನಾಂಕಗಳು 🏛️

👑 236ನೇ ವರ್ಷದ ಸಂಭ್ರಮ • 🎪 62ನೇ ವರ್ಷದ ದಸರಾ ಜನೋತ್ಸವ ✨
✨ 🪔 🌸 🪔 ✨
📢 ವಿಶೇಷ ಕಾರ್ಯಕ್ರಮಗಳ ವಿವರ 📜

🗓️ ತಾ|| 11-10-2026 ರಂದು ಸಂಜೆ 4 ಗಂಟೆಗೆ ಇತಿಹಾಸ ಪ್ರಸಿದ್ಧ ಮಡಿಕೇರಿಯ ಗದ್ದುಗೆ ಬಳಿಯಿರುವ ಪಂಪಿನ ಕೆರೆಯ ಬಳಿ 🏞️ ನಗರದ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಸಿಂಗರಿಸಿ 🔱 ಮಡಿಕೇರಿ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ಚಾಲನೆ ದೊರೆಯಲಿದೆ 🥁. ಅಲ್ಲಿಂದ 9 ದಿನಗಳ ನವರಾತ್ರಿ ಉತ್ಸವದೊಂದಿಗೆ 🌸, ತಾ|| 20-10-2026 ರ ಆಯುಧಪೂಜಾ ಮಹೋತ್ಸವ ⚔️ ಹಾಗೂ ತಾ|| 21-10-2026 ರ ರಾತ್ರಿ 10 ಗಂಟೆಯಿಂದ ನಾಲ್ಕು ಶಕ್ತಿದೇವತೆಗಳ ಕರಗಗಳೊಂದಿಗೆ ನಗರದ ದಶದೇಗುಲಗಳ ದಶಮಂಟಪಗಳ ಭವ್ಯ ಶೋಭಾಯಾತ್ರೆಯು 🎪🛕 ಮಡಿಕೇರಿ ನಗರದಲ್ಲಿ ಅದ್ಧೂರಿಯಾಗಿ ಜರುಗಲಿದೆ 🎺. ತಾ|| 22-10-2026 ರಂದು ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಪವಿತ್ರ ಪೂಜೆಯೊಂದಿಗೆ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ವಿಧ್ಯುಕ್ತ ತೆರೆ ಬೀಳಲಿದೆ 🌾✨.

🚀 ಆರಂಭೋತ್ಸವ ⏰ ಸಂಜೆ 4:00
🔱

ಕರಗೋತ್ಸವ ಚಾಲನೆ

🏞️ ಪಂಪಿನ ಕೆರೆಯಿಂದ ನಾಲ್ಕು ಶಕ್ತಿದೇವತೆಗಳ ಕರಗಗಳ ಪೂಜೆ ಮತ್ತು ನಗರ ಸಂಚಾರದೊಂದಿಗೆ ದಸರೆಗೆ ಅಧಿಕೃತ ಚಾಲನೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
ದಿನಾಂಕ: 📅 11-10-2026
🔥 ಮುಖ್ಯ ಸಂಭ್ರಮ 🌙 ರಾತ್ರಿ 10:00 ರಿಂದ
🎪

ದಶಮಂಟಪ ಶೋಭಾಯಾತ್ರೆ

⚔️ 20ರಂದು ಆಯುಧಪೂಜೆ; 21ರ ರಾತ್ರಿಯಿಡೀ ಭವ್ಯ ಬೆಳಕಿನ ದಶಮಂಟಪಗಳ ಜಾಗರಣೆ ಶೋಭಾಯಾತ್ರೆ 🥁🎺.

ದಿನಾಂಕ: 📅 20 & 21-10-2026
🌾 ಮಂಗಳಾರತಿ ☀️ ಬೆಳಿಗ್ಗೆ
🛕

ಬನ್ನಿ ಕಡಿಯುವ ಪೂಜೆ

🌾 ಐತಿಹಾಸಿಕ ಬನ್ನಿ ಮಂಟಪದಲ್ಲಿ ಬನ್ನಿ ಕಡಿದು ವಿಜಯೋತ್ಸವದೊಂದಿಗೆ ನಾಡಹಬ್ಬಕ್ಕೆ ವಿಧ್ಯುಕ್ತ ಮುಕ್ತಾಯ ✨.

ದಿನಾಂಕ: 📅 22-10-2026
🪔 ಜಗದ್ವಿಖ್ಯಾತ ಮಡಿಕೇರಿ ದಸರಾ ನಾಡಹಬ್ಬಕ್ಕೆ ಸರ್ವರಿಗೂ ಹೃತ್ಪೂರ್ವಕ ಸ್ವಾಗತ 🎉
✨ © 2026 Search Coorg Media • ಮಡಿಕೇರಿ ದಸರಾ ವಿಶೇಷ ಪ್ರಸ್ತುತಿ ✨
ಮಡಿಕೇರಿ ದಸರಾ ಕರಗೋತ್ಸವ - ಶಕ್ತಿ ದೇವತೆಗಳ ಪವಿತ್ರ ಅಧ್ಯಾಯಗಳು
✨ ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವ 🪔

ಶಕ್ತಿ ದೇವತೆಗಳ ಕರಗೋತ್ಸವ ಪವಿತ್ರ ಅಧ್ಯಾಯಗಳು ಮತ್ತು ಇತಿಹಾಸ 🌺

ನಾಲ್ಕು ಶಕ್ತಿ ದೇವತೆಗಳ ಧಾರ್ಮಿಕ ವಿಧಿವಿಧಾನಗಳು ಹಾಗೂ ಜನೋತ್ಸವದ ಸಮಗ್ರ ನೋಟ 🙏

📑 ವಿಶೇಷ ಲೇಖನಗಳು & ವಿಧಿವಿಧಾನಗಳ ಸೂಚಿ

❖ ಕೊಡಗಿನ ಹೆಮ್ಮೆಯ ಕರಗೋತ್ಸವ ಪರಂಪರೆ ❖
searchcoorg.com

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
ಮಡಿಕೇರಿ ದಸರಾ ಇತಿಹಾಸ - ಐತಿಹಾಸಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಪರಂಪರೆ
✨ ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವ 🪔

ಮಡಿಕೇರಿ ದಸರಾ ಇತಿಹಾಸ ಐತಿಹಾಸಿಕ ಹಿನ್ನೆಲೆ & ಪರಂಪರೆ 📜

ರಾಜರ ಕಾಲದಿಂದ ಇಂದಿನವರೆಗೆ ನಡೆದುಬಂದ ವೈಭವದ ಸಾಂಸ್ಕೃತಿಕ ಪಯಣ 👑

📚 ಇತಿಹಾಸದ ಮಹತ್ವದ ಘಟ್ಟಗಳು

❖ ಕೊಡಗಿನ ಐತಿಹಾಸಿಕ ಪರಂಪರೆ ಮತ್ತು ದಸರಾ ವೈಭವ ❖
searchcoorg.com

ಕೊಡಗಿನ ನವರಾತ್ರಿ ಉತ್ಸವ ಇತಿಹಾಸ - ರಾಜಮನೆತನಗಳ ವೈಭವ
✨ ಕೊಡಗಿನ ಐತಿಹಾಸಿಕ ನವರಾತ್ರಿ ಪರಂಪರೆ 🪔

ಕೊಡಗಿನ ನವರಾತ್ರಿ ಉತ್ಸವ ರಾಜವಂಶಗಳ ಐತಿಹಾಸಿಕ ಹಿನ್ನೆಲೆ 👑

ಗಂಗ, ಚೆಂಗಾಳ್ವ ಹಾಗೂ ವಿಜಯನಗರ ಅರಸರ ಕಾಲದಿಂದ ನಡೆದುಬಂದ ದಸರಾ ಸಂಪ್ರದಾಯ 📜

🏛️ ರಾಜವಂಶಗಳ ಕಾಲಾನುಕ್ರಮದ ಅಧ್ಯಾಯಗಳು

❖ ಕೊಡಗಿನ ರಾಜಮನೆತನಗಳ ಐತಿಹಾಸಿಕ ಪರಂಪರೆ ❖
searchcoorg.com

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು 2026 - ಜನೋತ್ಸವದ ವೈಭವ
✨ ಮಡಿಕೇರಿ ದಸರಾ ಜನೋತ್ಸವ ೨೦೨೬ 🪔

ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಗ್ರ ವಿವರಗಳು & ವೇದಿಕೆ ಸಂಭ್ರಮ 🎭

ಸಂಗೀತ, ನೃತ್ಯ, ಜಾನಪದ ಕಲೆ ಹಾಗೂ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳ ಪಟ್ಟಿ 🎶💃

🎺 ಪ್ರಮುಖ ಸಾಂಸ್ಕೃತಿಕ ಆಕರ್ಷಣೆಗಳು

❖ ಮಡಿಕೇರಿ ದಸರಾ ಸಾಂಸ್ಕೃತಿಕ ಸಂಭ್ರಮ ೨೦೨೬ ❖
searchcoorg.com

Search Coorg Media
Search Coorg Media
Articles: 938
5 1 vote
Article Rating
Subscribe
Notify of
guest
1 Comment
Newest
Oldest Most Voted
Hssj
Hssj
12 days ago

Good

1
0
Would love your thoughts, please comment.x
()
x